Search
  • Follow NativePlanet
Share
ಮುಖಪುಟ » ಸ್ಥಳಗಳು » ಖೇಡಾ » ಆಕರ್ಷಣೆಗಳು » ಬಿಲೋರ್ದ ಹರಿ ಓಂ ಆಶ್ರಮ

ಬಿಲೋರ್ದ ಹರಿ ಓಂ ಆಶ್ರಮ, ಖೇಡಾ

1

ಡಕೊರ್ ಬಳಿಯಿರುವ ಬಿಲೋರ್ದ  ಹರಿ ಓಂ ಆಶ್ರಮ   ಯಾವಾಗಲೂ ಪ್ರಶಾಂತತೆಯಿಂದ ಕೂಡಿರುವಂತಹ ಆಶ್ರಮ. ಸುತ್ತಲೂ ಎತ್ತರವಾದ ಮರಗಳಿಂದ ಸುತ್ತುವರೆದಿರುವ ಈ ಆಶ್ರಮದಲ್ಲಿ ಚಿಕ್ಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಮೌನ ಮಂದಿರಗಳೆಂದು ಹೆಸರನ್ನೂ ನೀಡಲಾಗಿದೆ. ದೈನಂದಿನ ಜಂಜಾಟದಿಂದ ಬೇಸತ್ತ ಜನರು ಶಾಂತಿ ಅನ್ವೇಷಣೆಯಲ್ಲಿ ಜನರು ಸ್ವಯಂಪ್ರೇರಣೆಯಿಂದ ಇಲ್ಲಿಗೆ ಬಂದು  ಮೌನ ಮಂದಿರದಲ್ಲಿ  ವಿಶ್ರಾಂತಿ ಪಡೆಯಬಹುದು.

ಕೇವಲ  5 ರೂಪಾಯಿ ದೇಣಿಗೆ ಪಾವತಿಸಿದರೆ, ಆಶ್ರಮವು ಆಹಾರ ಮತ್ತು ಲಾಂಡ್ರಿ ಸೌಲಭ್ಯಗಳನ್ನು ನಿಮ್ಮ ವಿಶ್ರಾಂತಿಗೆ ಭಂಗಉಂಟಾಗದಂತೆ  ಕಿಟಕಿಯೊಂದರ ಮೂಲಕ ಕೊಠಡಿಗಳಿಗೆ ಒದಗಿಸುತ್ತದೆ.  ಪ್ರಸಿದ್ಧ ಗುಜರಾತಿ ಸಂತ ಪೂಜ್ಯ ಶ್ರೀ ಮೋಟಾ ಸ್ಥಾಪಿಸಿದ ಈ ಆಶ್ರಮವು ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri