Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಆಕರ್ಷಣೆಗಳು » ಟೈಗರ್ಸ್ ಲೀಪ್

ಟೈಗರ್ಸ್ ಲೀಪ್, ಖಂಡಾಲಾ

1

ಟೈಗರ್ಸ್ ಲೀಪ್ ಖಂಡಾಲಾದಲ್ಲಿರುವ ಮನಮೋಹಕ ಸ್ಥಳವಾಗಿದೆ. ಇದು ಖಂಡಾಲಾದಲ್ಲಿರುವ ಅದ್ಭುತ ಸ್ಥಳಗಳ ಪೈಕಿ ಒಂದಾಗಿದೆ. ನೀವು ಇಲ್ಲಿಂದ ನೋಡಿದರೆ ಹುಲಿಯು ಕಣಿವೆಯನ್ನು ಜಿಗಿಯುವ ರೀತಿ ಕಾಣಿಸುತ್ತದೆ. ಅದಕ್ಕಾಗಿ ಈ ಹೆಸರು ಬಂದಿದೆ. ಈ ಸ್ಥಳದಿಂದ ನೋಡಿದರೆ ನಿಮಗೆ ಈ ಕಣಿವೆಯ ವಿಹಂಗಮ ನೋಟ ಕಾಣಿಸುತ್ತದೆ. ಅದಕ್ಕಾಗಿ ಇಲ್ಲಿ ಹಲವಾರು ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರವಾಸಿಗರು ಇಲ್ಲಿನ ರಂಧ್ರಗಳ ಮೂಲಕ ಪ್ರಕೃತಿಯ ವೈಭವವನ್ನು ಕಾಣಬಹುದು.

ಈ ಪಾಯಿಂಟ್‍ನಿಂದ ಒಂದು ಕಲ್ಲೆಸೆಯಿರಿ, ಅದು ಈ ಕಣಿವೆಯ ಆಳದಲ್ಲಿ ಮಾಯವಾಗುವುದನ್ನು ನೀವು ಕಾಣಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed