Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಆಕರ್ಷಣೆಗಳು
  • 01ಕುನೆ ಜಲಪಾತ

    ಕುನೆ ಜಲಪಾತ

    ಕುನೆ ಜಲಪಾತವು ಖಂಡಾಲಾದ ಪ್ರಮುಖ ಆಕರ್ಷಣೆಯಾಗಿದೆ. 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಕುನೆ ಜಲಪಾತದ ಭವ್ಯ ನೋಟವನ್ನು ನೋಡುವ ಅವಕಾಶವನ್ನು ಯಾರು ಕಳೆದುಕೊಳ್ಳಬಾರದು. ಲೋನಾವಲಾ ಮತ್ತು ಖಂಡಾಲಾದ ನಡುವೆ ಯಾತ್ರಿಕರು ನೀರಿನಲ್ಲಿ ಮೋಜು ಮಾಡುವ ಅವಕಾಶವನ್ನು ಇದು ಒದಗಿಸುತ್ತದೆ. ಈ ಸ್ಥಳಕ್ಕೆ ಭೇಟಿಕೊಡಲು ಮಳೆಗಾಲದ ಸಮಯ ಅತ್ಯಂತ...

    + ಹೆಚ್ಚಿಗೆ ಓದಿ
  • 02ಬುಶಿ ಕೆರೆ

    ಬುಶಿ ಕೆರೆ

    ಬುಶಿ ಕೆರೆಯು ಖಂಡಾಲಾದಲ್ಲಿ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಕೆರೆಯ ದಂಡೆಯಲ್ಲಿ ಕಾಲ ಕಳೆಯ ಬಯಸುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇದು ಪ್ರಶಾಂತವಾದ ವಾತಾವರಣ ಮತ್ತು ನಿಶ್ಕಲ್ಮಷವಾದ ನೀರಿನಿಂದ ಕೂಡಿದ್ದು, ಪ್ರವಾಸಿಗರಿಗೆ ಪ್ರಶಾಂತವಾದ ವಾತಾವರಣವನ್ನು ಒದಗಿಸುತ್ತದೆ.

    ಇದರ ಜೊತೆಗೆ ಖಂಡಾಲಾದಲ್ಲಿ...

    + ಹೆಚ್ಚಿಗೆ ಓದಿ
  • 03ಕಾರ್ಲ ಮತ್ತು ಭಾಜ ಗುಹೆಗಳು

    ಕಾರ್ಲ ಮತ್ತು ಭಾಜ ಗುಹೆಗಳು ಖಂಡಾಲದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿವೆ. ಇವು ಈ ಗಿರಿಧಾಮದಿಂದ ಕೇವಲ 16 ಕಿ.ಮೀ ದೂರದಲ್ಲಿವೆ. ಈ ಅದ್ಭುತವಾದ ಪುರಾತನ ಗುಹೆಗಳು ಸುಮಾರು ಕ್ರಿ.ಪೂ 2 ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ. ಬೌದ್ಧ ಧರ್ಮದ ಹೀನಾಯಾನ ಪಂಥಕ್ಕೆ ಸೇರಿದ ಈ ಗುಹೆಗಳು ಭಾರತದಲ್ಲಿರುವ ಬೌದ್ಧ...

    + ಹೆಚ್ಚಿಗೆ ಓದಿ
  • 04ರಿವರ್ಸಿಂಗ್ ಸ್ಟೇಷನ್

    ರಿವರ್ಸಿಂಗ್ ಸ್ಟೇಷನ್

    ರಿವರ್ಸಿಂಗ್ ಸ್ಟೇಷನ್ ಖಂಡಾಲಾದ ಬಳಿಯಿರುವ ಅತ್ಯಂತ ಸುಂದರವಾದ ಸ್ಥಳವಾಗಿದೆ. ಈ ಸ್ಥಳವು 26ನೇ ನಂಬರ್ ಸುರಂಗದ ಹೊರಗೆ ನೆಲೆಗೊಂಡಿದೆ. ಈ ಹಳೆಯ ಸ್ಥಳವು ಹಿಂದೆ ರೈಲ್ವೇಗೆ ಸೇರಿತ್ತು, ಆದರೆ ಇಂದು ಈ ಸ್ಥಳವನ್ನು ಯಾರು ಬಳಸದೆ ಹಾಗೆ ಬಿಟ್ಟಿದ್ದಾರೆ. ರಾತ್ರಿ ಸಮಯದಲ್ಲಿ ಇಲ್ಲಿ ನೂರಾರು ದೀಪಗಳನ್ನು ಹಚ್ಚಲಾಗುತ್ತದೆ. ಅದು...

    + ಹೆಚ್ಚಿಗೆ ಓದಿ
  • 05ಅಮೃತಾಂಜನ್ ಪಾಯಿಂಟ್

    ಅಮೃತಾಂಜನ್ ಪಾಯಿಂಟ್

    ಅಮೃತಾಂಜನ್ ಪಾಯಿಂಟ್ ಖಂಡಾಲಾ ಘಾಟ್‍ನ್ನು ಪ್ರವೇಶಿಸುವ ಸ್ಥಳದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ಸ್ಥಳವಾಗಿದೆ. ಮೊದಲ ಇಳಿಜಾರಿನ ತುದಿಯ ಬಳಿ ನೆಲೆಗೊಂಡಿರುವ ಈ ಸ್ಥಳವು ಸುತ್ತ ಮುತ್ತಲ ಪ್ರದೇಶದ ವಿಹಂಗಮ ನೋಟವನ್ನು ಒದಗಿಸುತ್ತದೆ. ಈ ಸ್ಥಳವು ಈ ಕಣಿವೆಯ ಮರುಳುಗೊಳಿಸುವ ನೋಟವನ್ನು ಹಾಗು ಡ್ಯೂಕ್ಸ್ ನೋಸ್‍ಗಳ...

    + ಹೆಚ್ಚಿಗೆ ಓದಿ
  • 06ಶಿವಾಜಿ ಉದ್ಯಾನ

    ಶಿವಾಜಿ ಉದ್ಯಾನವನವು ಖಂಡಾಲಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಮೊದಲಿಗೆ ಇದು ಆಟದ ಮೈದಾನವಾಗಿತ್ತು. ನಂತರ 1956 ರಲ್ಲಿ ಇದನ್ನು ಸುಂದರವಾದ ಉದ್ಯಾನವನವಾಗಿ ಮಾರ್ಪಾಡು ಮಾಡಲಾಯಿತು. ಇಲ್ಲಿ ಶ್ರೀ ಶಿವಾಜಿ ಮಹರಾಜರ ಒಂದು ಸ್ಮಾರಕವನ್ನು ಇಡಲಾಗಿದೆ.

    + ಹೆಚ್ಚಿಗೆ ಓದಿ
  • 07ರೈವುಡ್

    ರೈವುಡ್

    ರೈವುಡ್ ಎನ್ನುವುದು ದೊಡ್ಡದಾದ ಮತ್ತು ಸುಂದರವಾದ ಉದ್ಯಾನವನವಾಗಿದ್ದು, ಭವ್ಯವಾದ ಮರಗಳಿಂದ ಕೂಡಿದೆ. ಇದು ಲೋನಾವಲಾ ಮತ್ತು ಖಂಡಾಲಾದ ನಡುವೆ ನೆಲೆಗೊಂಡಿದೆ. ಈ ಹೆಸರಿನ ಹಿಂದೆ ಒಂದು ಕುತೂಹಲಕರಿಯಾದ ಸಂಗತಿಯಿದೆ. ಕೆಲವರ ಪ್ರಕಾರ, ಆಂಗ್ಲ ಆಫಿಸರ್ ರೈ ಅವರಿಂದ ಈ ಮರಗಳಿಗೆ ಈ ಹೆಸರು ಬಂದಿತು ಎನ್ನುತ್ತಾರೆ. ಆದರೆ ಕೆಲವರು...

    + ಹೆಚ್ಚಿಗೆ ಓದಿ
  • 08ಟೈಗರ್ಸ್ ಲೀಪ್

    ಟೈಗರ್ಸ್ ಲೀಪ್

    ಟೈಗರ್ಸ್ ಲೀಪ್ ಖಂಡಾಲಾದಲ್ಲಿರುವ ಮನಮೋಹಕ ಸ್ಥಳವಾಗಿದೆ. ಇದು ಖಂಡಾಲಾದಲ್ಲಿರುವ ಅದ್ಭುತ ಸ್ಥಳಗಳ ಪೈಕಿ ಒಂದಾಗಿದೆ. ನೀವು ಇಲ್ಲಿಂದ ನೋಡಿದರೆ ಹುಲಿಯು ಕಣಿವೆಯನ್ನು ಜಿಗಿಯುವ ರೀತಿ ಕಾಣಿಸುತ್ತದೆ. ಅದಕ್ಕಾಗಿ ಈ ಹೆಸರು ಬಂದಿದೆ. ಈ ಸ್ಥಳದಿಂದ ನೋಡಿದರೆ ನಿಮಗೆ ಈ ಕಣಿವೆಯ ವಿಹಂಗಮ ನೋಟ ಕಾಣಿಸುತ್ತದೆ. ಅದಕ್ಕಾಗಿ ಇಲ್ಲಿ ಹಲವಾರು...

    + ಹೆಚ್ಚಿಗೆ ಓದಿ
  • 09ಮಂಕಿ ಹಿಲ್

    ಮಂಕಿ ಹಿಲ್

    ಮಂಕಿ ಹಿಲ್ ವು ಖಂಡಾಲಾಗೆ ಬರುವ ಸ್ಥಳೀಯ ಪ್ರವಾಸಿಗರ ಪಾಲಿಗೆ ಪ್ರಮುಖ ವಿಹಾರ ತಾಣವಾಗಿದೆ. ಈ ಸ್ಥಳವು ವಿಶಾಲವಾದ ಬಯಲನ್ನು ಮತ್ತು ದಕ್ಷಿಣಕ್ಕೆ ರೈಲು ಹಳಿಗಳನ್ನು ಹೊಂದಿದ್ದು, ಖೋಪೊಲಿ ಪಟ್ಟಣದ ಮೇಲ್ಭಾಗದಲ್ಲಿ ನೆಲೆಗೊಂಡಿದೆ. ಈ ಸ್ಥಳಕ್ಕೆ ಖೋಪೊಲಿ ಅಥವಾ ಬೊರ್ಘಾಟ್ ರಿವರ್ಸಿಂಗ್ ನಿಲ್ದಾಣದ ಮೂಲಕ ತಲುಪಬಹುದು.

    + ಹೆಚ್ಚಿಗೆ ಓದಿ
  • 10ಪರ್ವತಾರೋಹಣ

    ಪರ್ವತಾರೋಹಣ

    ನೀವು ಉತ್ಸಾಹಿ ಸಾಹಸ ಕ್ರೀಡಾಭಿಮಾನಿಯಾಗಿದ್ದು, ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಯಸುವಿರಾದರೆ ಖಂಡಾಲಾದಲ್ಲಿ ನೀವು ಹುಚ್ಚೆದ್ದು ಕುಣಿಯುವಂತೆ ಮಾಡುವ ಶಿಲಾರೋಹಣದ ಅವಕಾಶಗಳು ಲಭಿಸುತ್ತವೆ. ನೀವು ಇಲ್ಲಿ ಡ್ಯೂಕ್ಸ್ ನೋಸ್ ಶಿಖರವನ್ನು ಏರುವ ಅವಕಾಶವನ್ನು ಪಡೆಯಬಹುದು. ಇದರೊಂದಿಗೆ ಕಾರ್ಲ ಬೆಟ್ಟಗಳು ಮತ್ತು ಇನ್ನಿತರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri