Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಶಿಲ್ಪಗ್ರಾಮ್

ಶಿಲ್ಪಗ್ರಾಮ್, ಖಜುರಾಹೊ

1

ಶಿಲ್ಪಗ್ರಾಮ್ ಎಂಬುದು ಪ್ರಾಚೀನ ನಗರವಾದ ಖಜುರಾಹೊದ ಅತ್ಯಂತ ಪ್ರಮುಖ ಭಾಗವಾಗಿದೆ. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸಲು ಹಾಗು ಪ್ರಚಾರಪಡಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮದ ಭಾಗವಾಗಿ ಈ ಶಿಲ್ಪಗ್ರಾಮ್ ತಲೆ ಎತ್ತಿದೆ. ನಗರದ ಹೃದಯಭಾಗದಲ್ಲಿರುವ ಈ ಕೇಂದ್ರವನ್ನು 1998ರಲ್ಲಿ ಪ್ರಾರಂಭಿಸಲಾಯಿತು.

ಶಿಲ್ಪಗ್ರಾಮವು ವಿಶ್ವಕ್ಕೆ ಭಾರತದ ಅದ್ಭುತವಾದ ಕಲೆ ಮತ್ತು ಸಂಸ್ಕೃತಿಯನ್ನು ಸಮರ್ಥವಾಗಿ ತೋರಿಸಲು ಸಮರ್ಥವಾಗಿದೆ. ಇದರ ಜೊತೆಗೆ ಇಲ್ಲಿ ಮಂತ್ರ ಮುಗ್ಧಗೊಳಿಸುವಂತಹ ಜನಪದ ಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಈ ಕೇಂದ್ರವು ಸುಮಾರು ಹತ್ತು ಎಕರೆಗಳಷ್ಟು ವಿಶಾಲವಾಗಿದೆ. ರಾತ್ರಿಯ ಸಮಯದಲ್ಲಿ ಶಿಲ್ಪಗ್ರಾಮದ ಆವರಣದಲ್ಲಿ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಈ ನಯನ ಮನೋಹರವಾದ  ವರ್ಣ ರಂಜಿತ ಮನೋರಂಜನೆಯ ಕಾರ್ಯಕ್ರಮವನ್ನು ಬಯಲು ರಂಗ ಮಂದಿರದಲ್ಲಿ ನೋಡುವುದರಿಂದ ಇದರ ಸೊಬಗು ಇನ್ನಷ್ಟು ಹೆಚ್ಚಾಗುತ್ತದೆ.

ಈ ಕೇಂದ್ರವು ಭಾರತದ ಇತರ ಭಾಗಗಳ ಶಿಲ್ಪಕಲೆ ಮತ್ತು ಶಿಲ್ಪಿಗಳ ಚಾರ್ತುರ್ಯವನ್ನು ಸಂಗ್ರಹಿಸಿ ತೋರಿಸುತ್ತಿದೆ. ಶಿಲ್ಪಗ್ರಾಮಕ್ಕೆ ಭೇಟಿ ಕೊಡುವ ಪ್ರವಾಸಿಗರು ಕಲಾವಸ್ತುಗಳನ್ನು ಕೊಂಡುಕೊಳ್ಳಲು ಇಲ್ಲಿ ಒಂದು ಅಂಗಡಿಯನ್ನು ತೆರೆಯಲಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat