Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಪಾರ್ಶ್ವನಾಥ ದೇವಾಲಯ

ಪಾರ್ಶ್ವನಾಥ ದೇವಾಲಯ, ಖಜುರಾಹೊ

3

ಪಾರ್ಶ್ವನಾಥ ದೇವಾಲಯವು ಖಜುರಾಹೊದಲ್ಲಿರುವ ಪೂರ್ವ ದೇಗುಲಗಳ ಸಮೂಹದಲ್ಲಿ ಕಂಡು ಬರುವ ದೇವಾಲಯವಾಗಿದೆ. ಇದನ್ನು ಜೈನ ತೀರ್ಥಂಕರರಿಗಾಗಿ ನಿರ್ಮಿಸಿಲಾಗಿದೆ. ಇಂದು ಇದು ಭಾರತದಲ್ಲಿರುವ ಅತಿ ದೊಡ್ಡ ಜೈನ ದೇವಾಲಯವೆಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನು ಕ್ರಿ.ಶ 954ರಲ್ಲಿ ನಿರ್ಮಾಣ ಮಾಡಲಾಯಿತು. ನಂಬಿಕೆಗಳ ಪ್ರಕಾರ ಈ ದೇವಾಲಯವನ್ನು ಜೈನರ ಪ್ರಥಮ ತೀರ್ಥಂಕರನಾದ ಆದಿನಾಥರಿಗಾಗಿ ನಿರ್ಮಿಸಲಾಯಿತು ಎಂದು ತಿಳಿದುಬಂದಿದೆ.

ಈ ದೇವಾಲಯವು ಶಿಲ್ಪಗಳಿಂದ ಮತ್ತು ಶಾಸನಗಳಿಂದ ಅಲಂಕೃತಗೊಂಡಿದೆ. ಇಲ್ಲಿನ ಭವ್ಯವಾದ ವಾಸ್ತುಶಿಲ್ಪವು ನೋಡುಗರ ಕಣ್ಮನವನ್ನು ತಣಿಸುತ್ತದೆ. ಇಲ್ಲಿ ಪಾರ್ಶ್ವನಾಥರ ಒಂದು ವಿಗ್ರಹವಿದೆ. ಈ ದೇವಾಲಯದ ವಿಶೇಷತೆಯೆಂದರೆ ಇದರಲ್ಲಿ ಯಾವುದೇ ಬಗೆಯ ಗಂಡು - ಹೆಣ್ಣಿನ ಮಿಥುನ ಶಿಲ್ಪಗಳು ಇಲ್ಲ. ಹಾಗಾಗಿ ಇದು ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಆದರೂ ಇಲ್ಲಿರುವ ಸುರಸುಂದರಿಯರ ವಿವಿಧ ಭಂಗಿಗಳ ವಿಗ್ರಹಗಳು ನೋಡುಗರನ್ನು ಸೆಳೆಯುತ್ತವೆ. ಜೊತೆಗೆ ಇಲ್ಲಿನ ಶಿಲ್ಪಕಲೆಯು ಬೇರೆಲ್ಲಿಯು ಹೋಲಿಕೆಗೆ ಸಿಗದು. ಇದು ಸಹ ಈ ದೇವಾಲಯದ ಪ್ರಸಿದ್ಧಿಗೆ ಕಾರಣವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri