Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಮಾತಂಗೇಶ್ವರ್ ದೇವಾಲಯ

ಮಾತಂಗೇಶ್ವರ್ ದೇವಾಲಯ, ಖಜುರಾಹೊ

1

ಮಾತಂಗೇಶ್ವರ್ ದೇವಾಲಯವು ಶಿವನಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಮನಮೋಹಕವಾದ ಎಂಟು ಅಡಿ ಎತ್ತರವಿರುವ ಶಿವಲಿಂಗವನ್ನು ನಾವು ಕಾಣಬಹುದು. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಜನಜಾತ್ರೆಯೆ ನೆರೆಯುತ್ತದೆ. ಈ ದೇಗುಲದಲ್ಲಿರುವ ಲಿಂಗವು ದೇಶದ ಉತ್ತರ ಭಾಗದಲ್ಲಿರುವ ಲಿಂಗಗಳಲ್ಲಿಯೇ ಅತ್ಯಂತ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲಿಂಗವನ್ನು ಹಳದಿಬಣ್ಣದ ಮರಳುಗಲ್ಲಿನಿಂದ ತಯಾರಿಸಲಾಗಿದೆ. ಈ ಮರಳುಗಲ್ಲನ್ನು ನುಣುಪುಗೊಳಿಸಿ, ಅದು ಹೊಳೆಯುವಂತೆ ಮೆರಗನ್ನು ನೀಡಲಾಗಿದೆ.

ಈ ಪ್ರಾಚೀನ ದೇವಾಲಯವು ಖಜುರಾಹೊದಲ್ಲಿ ಮೊದಲು ನಿರ್ಮಾಣಗೊಂಡ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತಾಧಿಗಳು ಈ ದೇವಾಲಯವನ್ನು ಖಜುರಾಹೊದಲ್ಲಿರುವ ಪವಿತ್ರ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ಈ ದೇವಾಲಯವು ಲಕ್ಷ್ಮಣ ದೇವಾಲಯದ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯಕ್ಕೆ ಯಾವುದೇ ಬೇಲಿ ಇಲ್ಲ. ಈ ದೇವಾಲಯವು ಯಾವುದೇ ವಿಧವಾದ ವಿನ್ಯಾಸವಿಲ್ಲದೆ ಬೋಳಾಗಿ ಇದೆ. ಆದರೂ ಸಹ ಇದು ಭಾರೀ ಪ್ರಸಿದ್ಧಿಯನ್ನು ಪಡೆದಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat