Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಲಕ್ಷ್ಮೀ ದೇವಾಲಯ

ಲಕ್ಷ್ಮೀ ದೇವಾಲಯ, ಖಜುರಾಹೊ

4

ಲಕ್ಷ್ಮೀ ದೇವಾಲಯವು ಸಂಪತ್ತು ಮತ್ತು ಸೌಭಾಗ್ಯದ ದೇವತೆಯಾದ ಲಕ್ಷ್ಮೀ ದೇವಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಈ ದೇವಾಲಯವು ಪಶ್ಚಿಮ ಸಮೂಹದ ದೇವಾಲಯಗಳಲ್ಲಿ ಕಂಡು ಬರುತ್ತದೆ. ಈ ದೇವಾಲಯವನ್ನು ಕ್ರಿ.ಶ 900- 925ರ ಸುಮಾರಿಗೆ ನಿರ್ಮಿಸಲಾಗಿದೆ. ಹಿತ ಮಿತವಾದ ಶಿಲ್ಪಗಳಿಂದ ಈ ದೇಗುಲವನ್ನು ಅಲಂಕರಿಸಲಾಗಿದೆ. ಹಳದಿ ಬಣ್ಣದ ಮರಳುಗಲ್ಲುಗಳಿಂದ ನಿರ್ಮಿಸಲಾಗಿರುವ ಶಿಲ್ಪಗಳನ್ನು ನಾವು ಇಲ್ಲಿ ಕಾಣಬಹುದು. ಹೊಳಪಿನಿಂದ ಕೂಡಿರುವ ವಿಗ್ರಹಗಳು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಈ ದೇವಾಲಯದಲ್ಲಿ ಒಟ್ಟಾರೆ 674 ದೇವಾನುದೇವತೆಗಳ ವಿಗ್ರಹಗಳಿವೆ. ಈ ದೇಗುಲದ ಗೋಡೆಗಳ ಮೇಲೆ ಇರುವ ಸೂಕ್ಷ್ಮ ಕೆತ್ತನೆಗಳು, ಈ ಕಾಲದಲ್ಲಿದ್ದ ಶಿಲ್ಪಿಗಳ ಶಿಲ್ಪಕಲಾ ಚಾತುರ್ಯವನ್ನು ಸಾರಿ ಸಾರಿ ಹೇಳುತ್ತಿವೆ. ಈ ದೇಗುಲದ ಮತ್ತೊಂದು ವೈಶಿಷ್ಟ್ಯವೇನೆಂದರೆ ಇದನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ ದೇಗುಲದ ಸೌಂದರ್ಯಕ್ಕೆ ಮತ್ತು ಇಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಮಾರು ಹೋಗುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat