Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಜವರಿ ದೇವಾಲಯ

ಜವರಿ ದೇವಾಲಯ, ಖಜುರಾಹೊ

10

ಜವರಿ ದೇವಾಲಯವು ಖಜುರಾಹೊದ ಸರಿಸಾಟಿಯಿಲ್ಲದ ಪ್ರವಾಸಿ ಆಕರ್ಷಣೆಯಾಗಿದೆ. ಇದು ಖಜುರಾಹೊದ ಪೂರ್ವ ಸಮೂಹದ ದೇಗುಲಗಳಿಗೆ ಸೇರಿದ್ದು, ಬ್ರಹ್ಮ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಇನ್ನಿತರ ದೇವಾಲಯಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಆದರು ಇದರ ಭವ್ಯತೆಗೆ ಸರಿಸಾಟಿಯಿಲ್ಲ. ಇದು ವಿಷ್ಣುವಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದ್ದು, ಸುಮಾರು 1075 ರಿಂದ 1100ರ ಒಳಗೆ ನಿರ್ಮಿಸಲ್ಪಟ್ಟಿದೆ. ಈ ದೇಗುಲದ ವೈಶಿಷ್ಟ್ಯತೆಯೆಂದರೆ ಇದು ಖಜುರಾಹೊದ ಪ್ರಾಚೀನ ವಾಸ್ತುಶಿಲ್ಪದ ಶೈಲಿಯನ್ನು ಹೊಂದಿದೆ.

ಈ ದೇವಾಲಯದ ಎತ್ತರ 11.88 ಮೀಟರ್ ಇದ್ದರೆ, ಅಗಲ 6.4 ಮೀಟರ್ ಇದೆ. ಇಲ್ಲಿನ ಮತ್ತೊಂದು ವೈಶಿಷ್ಟ್ಯವೇನೆಂದರೆ, ಈ ದೇಗುಲದ ಹೊರ ಭಾಗದ ಗೋಡೆಗಳು ತುಂಬಾ ವಿಸ್ತ್ರುತವಾದ ಕೆತ್ತನೆಗಳಿಂದ ಗಮನ ಸೆಳೆಯುತ್ತದೆ. ಜೊತೆಗೆ ಇದರ ಪ್ರವೇಶದ್ವಾರವು ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೆತ್ತನೆಗಳಿಂದ ಕೂಡಿದ ಎತ್ತರವಾಗಿ, ಸಮತೋಲನದಿಂದ ಕೂಡಿರುವ ಪ್ರವೇಶದ್ವಾರವು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ. ಖಜುರಾಹೊದ ಪ್ರಾಚೀನ ವಾಸ್ತುಶಿಲ್ಪದ ಸವಿಯನ್ನು ಆಸ್ವಾದಿಸಲು ಈ ದೇವಾಲಯ ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat