Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಬ್ರಹ್ಮ ದೇವಾಲಯ

ಬ್ರಹ್ಮ ದೇವಾಲಯ, ಖಜುರಾಹೊ

1

ಬ್ರಹ್ಮ ದೇವಾಲಯವು ಖಜುರಾಹೊದಲ್ಲಿರುವ ನಿನೊರ ತಾಲ್ ಎಂದು ಕರೆಯಲ್ಪಡುವ ದೊಡ್ಡ ಕೆರೆಯ ದಂಡೆಯ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಕ್ರಿ.ಶ.900ರಲ್ಲಿ ನಿರ್ಮಾಣಗೊಂಡಿತು. ಈ ದೇವಾಲಯದಲ್ಲಿ ಬ್ರಹ್ಮ, ವಿಷ್ಣು ಮತು ಮಹೇಶ್ವರರ ವಿಗ್ರಹಗಳನ್ನು ಇಡಲಾಗಿದೆ. 11 ಅಡಿ ಎತ್ತರವಿರುವ ಈ ದೇವಾಲಯವು ಹನ್ನೆರಡು ಗ್ರಾನೈಟ್ ಸ್ತಂಭಗಳ ಆಧಾರದ ಮೇಲೆ ನಿಂತಿದೆ. ಇದರ ಭವ್ಯವಾದ ಛಾವಣಿಯನ್ನು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇಡೀ ದೇವಾಲಯವನ್ನು ಗ್ರಾನೈಟಿನಿಂದಲೇ ನಿರ್ಮಿಸಲಾಗಿದೆ.

ಈ ದೇಗುಲದ ಪ್ರತಿ ಮೂಲೆಯನ್ನು ಸುಂದರವಾದ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಈ ಕೆತ್ತನೆಗಳು ಈ ದೇಗುಲದ ಸೊಬಗನ್ನು ಹೆಚ್ಚಿಸಿವೆ. ಇದರ ವಾಸ್ತುಶಿಲ್ಪವು ಖಜುರಾಹೊದ ಇನ್ನಿತರ ದೇಗುಲಗಳನ್ನು ಹೋಲುತ್ತದೆ. ಒಳಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ. ಈ ಗರ್ಭಗುಡಿಯ ದ್ವಾರದ ಮೇಲೆ ಮಾಡನ್ನು ಕಾಣಬಹುದು. ಈ ರಚನೆಯು ಒಂದಾನೊಂದು ಕಾಲದಲ್ಲಿ ಈ ದೇಗುಲವು ಶಿವನ ಮತ್ತು ವಿಷ್ಣುವಿನ ದೇವಾಲಯವಾಗಿತ್ತು ಎಂಬುದನ್ನು ಸೂಚಿಸುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat