ಪ್ರವಾಸಿಗರಿಗೆ ಇಷ್ಟವಾಗುವಂತಹ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಕೀಲಾಂಗ್ ನಲ್ಲಿ ನಡೆಯುವ ಜನಪ್ರಿಯ ಚಟುವಟಿಕೆ ಪ್ಯಾರಾಗ್ಲೈಡಿಂಗ್. ಪ್ಯಾರಾಗ್ಲೈಡಿಂಗ್ ಗೆ ಬೇಕಾದ ಸೌಲಭ್ಯಗಳನ್ನು ರೊಹತಾಂಗ್ ಪಾಸ್, ಕೀಲಾಂಗ್ ಮಹಾದ್ವಾರ ದಲ್ಲಿ ಪ್ರವಾಸಿಗರು ಪಡೆಯಬಹುದು. ಪ್ಯಾರಾಗ್ಲೈಡಿಂಗ್ ಆರಂಭಿಕರು ಇಲ್ಲಿ ಒಂದು ಅಲ್ಪಾವಧಿ ತರಬೇತಿಯನ್ನೂ ಸಹ ತೆಗೆದುಕೊಳ್ಳಬಹುದು.