ಕ್ಯಾಂಪಿಂಗ್, ಇದು ಕೀಲಾಂಗ್ ನಲ್ಲಿ ಪ್ರವಾಸಿಗರು ಅನುಭವಿಸಬಹುದಾದಂತಹ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಇಲ್ಲಿನ ಕ್ಯಾಂಪಿಂಗ್ ನ ಜನಪ್ರಿಯ ತಾಣಗಳೆಂದರೆ ಡರ್ಚಾ, ಜಿಸ್ಪಾ, ಗೆಮುರ್ ಮತ್ತು ಸಿಸ್ಸು ಮೊದಲಾದವುಗಳಾಗಿವೆ. ಪ್ರವಾಸಿಗರಿಗೆ ಸ್ಥಳೀಯ ಮಾರ್ಗದರ್ಶಿ ಮತ್ತು ಅಗತ್ಯವಿರುವ ಕ್ರೀಡೋಪಕರಣಗಳು ಒದಗಿಸಲು ಅನೇಕ ಪ್ರವಾಸ ನಿರ್ವಾಹಕರೂ ಸಹ ಇಲ್ಲಿ ಲಭ್ಯ.