Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಆಕರ್ಷಣೆಗಳು » ಭೈರವನಾಥ ದೇವಾಲಯ

ಭೈರವನಾಥ ದೇವಾಲಯ, ಕೇದಾರನಾಥ

2

ಭೈರವನಾಥ ದೇವಾಲಯವು ಕೇದಾರನಾಥ ದೇವಾಲಯದಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಇದು ಹಿಂದು ದೇವರಾದ ಭೈರವನ ಆಲಯವಾಗಿದೆ. ಹಿಂದು ದೇವರಾದ ಶಿವನ ಗಣಗಳಲ್ಲೊಬ್ಬ. ರಜಪೂತ ಅರಸು ವಂಶಸ್ಥರ ಮೊದಲ ಅರಸ ಅಥವಾ ರಾವಲ್‌ ಆಗಿದ್ದ ಶಾ. ಬೈಕುಂಡ ಈ ದೇವಾಲಯದಲ್ಲಿ ಭೈರವ ಮೂರ್ತಿಯನ್ನು ಕ್ರಿ.ಪೂ 3001ರಲ್ಲಿ ಪ್ರತಿಷ್ಠಾಪಿಸಿದ. ಸ್ಥಳೀಯರು ಈ ದೇವರನ್ನು ಕ್ಷೇತ್ರಪಾಲ ಅಥವಾ ಗುರ್ದಿನ ಅಂತ ಆಚರಿಸುತ್ತಾರೆ. ಇತಿಹಾಸದ ಪ್ರಕಾರ, ಚಳಿಗಾಲದಲ್ಲಿ ಕೇದಾರನಾಥ ದೇವಾಲಯ ಮುಚ್ಚಿದ ಸಂದರ್ಭದಲ್ಲಿ ಭೈರವನಾಥ ದೇವರು ಈ ಪ್ರದೇಶವನ್ನು ಕಾಯುತ್ತಾನೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed