Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಆಕರ್ಷಣೆಗಳು » ಬಾಗೇಶ್ವರ

ಬಾಗೇಶ್ವರ, ಕೌಸಾನಿ

1

ಬಾಗೇಶ್ವರ, ಸರಯು ಮತ್ತು ಗೋಮ್ತಿ ಈ  ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಧಾರ್ಮಿಕ ಪಟ್ಟಣ. ಪುರಾಣದ ಪ್ರಕಾರ, ಹಿಂದೂ ದೇವತೆ ಶಿವ, ಒಮ್ಮೆ  ಹುಲಿಯ ರೂಪದಲ್ಲಿ ಈ ಪ್ರದೇಶದಲ್ಲಿ ಅಲೆದಾಡಿದ್ದ ಎಂದು ಹೇಳಲಾಗುತ್ತದೆ. ಈ ಧಾರ್ಮಿಕ ಪಟ್ಟಣದ ಬಗ್ಗೆ ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಸ್ಥಳ ಕೌಸಾನಿಯಿಂದ 28 ಕಿಲೋಮೀಟರ್ ದೂರದಲ್ಲಿದೆ ಮತ್ತು ಪ್ರತಿ ವರ್ಷ ಒಂದು ದೊಡ್ಡ ಸಂಖ್ಯೆಯ ಭಕ್ತಾದಿಗಳನ್ನು ಈ ದೇವಾಲಯ ಆಕರ್ಷಿಸುತ್ತದೆ. ಪಟ್ಟಣದ ಎರಡು ಕಡೆಗಳಲ್ಲಿ, ಪರ್ವತಗಳು, ಭಿಲೇಶ್ವರ ಮತ್ತು ನಿಲೇಶ್ವರ ಪರ್ವತಗಳಿರುವುದನ್ನು ಕಾಣಬಹುದಾಗಿದೆ. ಉತ್ತರಾಯಿಣಿ ಪ್ರತಿವರ್ಷ ಈ ಪ್ರದೇಶದಲ್ಲಿ ಸಂಘಟಿಸಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun