ಬಿಲ್ಲವರ್ ತಹಶೀಲ್ ನಲ್ಲಿ ಮಾಂಕೋಟ್ ಅಥವಾ ರಾಮ್ಕೋಟ್ ಪ್ರಮುಖ ನಗರ. ಬಸಂತೇರ್ ತೊರೆಯ ದಂಡೆಯ ಮೇಲಿನ ಈ ಪಟ್ಟಣವನ್ನು ದೊರೆ ಮಾಣಕ್ ದೇವ್ ನಿರ್ಮಿಸಿದ. ಈತ ಜಮ್ಮು ಕಾಶ್ಮೀರದ ದೊರೆ (1272-1314) ನರಸಿಂಗ ದೇವನ ವಾರಸುದಾರ. ದೊರೆ ಸುಚೇತ್ ಸಿಂಗ್ (1822-1843)ಇದಕ್ಕೆ ರಾಮಕೋಟ್ ಎಂಬ ಮರುನಾಮಕರಣ ಮಾಡಿದ.