Search
  • Follow NativePlanet
Share
ಮುಖಪುಟ » ಸ್ಥಳಗಳು » ಕತುವಾ » ಆಕರ್ಷಣೆಗಳು » ಜಸ್ರೋತಾ

ಜಸ್ರೋತಾ, ಕತುವಾ

1

ಜಸ್ರೋತಾ ಪ್ರದೇಶ ಹಿಂದಿನ ಕಾಲದಲ್ಲಿ ರಾಜರ ಆಡಳಿತಕ್ಕೆ ಒಳಪಟ್ಟಿತ್ತು. ಜಮ್ಮುವಿನ ದೊರೆ ರಾಜಾ ಜಸ್ ದೇವ1091ರಲ್ಲಿ ಜಸ್ರೋತಾವನ್ನು ಸ್ಥಾಪಿಸಿದ. ಕೆಲವು ಸಮಯದ ನಂತರ ಜಸ್ರೋತಾದ ಅಧಿಕಾರವನ್ನು ತನ್ನ ಮಾವ ರಾಜಾ ಕರಣ ದೇವನಿಗೆ ವಹಿಸಿಕೊಟ್ಟ. 1846 ರಲ್ಲಿ ಗುಲಾಬ್ ಸಿಂಗ್ ದೊರೆ ಈ ಪ್ರದೇಶವನ್ನು ಜಿಲ್ಲೆಯಾಗಿ ಪರಿವರ್ತಿಸಿದ. ಜಸ್ರೋತಾದ ನಾಯಕರು ಜಮ್ ವಲ್ಸ್ ಅಥವಾ ಜಸ್ರೋತಿಯಸ್ ಎಂದು ಗುರುತಸಲ್ಪಡುತ್ತಾರೆ.

ಜಸ್ರೋತಾದ ಸಣ್ಣ ಬೆಟ್ಟದ ಮೇಲೆ ಹಿಂದೂ ದೇವತೆ ಮಹಾಕಾಳಿಯ ಪುರಾತನ ದೇವಸ್ಥಾನವಿದೆ. ವರ್ಷಗಳು ಉರುಳಿದಂತೆ ಈ ದೇವಸ್ಥಾನ ಕತುವಾದ ಪ್ರಮುಖ ಮತ್ತು ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat