Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಶ್ಮೀರ » ಆಕರ್ಷಣೆಗಳು » ಮಾರ್ತಾಂಡ ಸೂರ್ಯ ದೇವಾಲಯ

ಮಾರ್ತಾಂಡ ಸೂರ್ಯ ದೇವಾಲಯ, ಕಾಶ್ಮೀರ

1

ಮಾರ್ತಾಂಡ ಸೂರ್ಯ ದೇವಾಲಯವನ್ನು ಹಿಂದು ದೇವರಾದ ಸೂರ್ಯನಿಗಾಗಿ ನಿರ್ಮಿಸಲಾಗಿದೆ. ಇದನ್ನು ಸುಮಾರು 7 ಅಥವಾ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಭಾಸ್ಕರ ಎಂದು ಕೂಡ ಕೆರಸಿಕೊಳ್ಳುವ ಈ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದು ಅನಂತನಾಗ್‌ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದೆ.

ಈ ದೇಗುಲವನ್ನು ಸೂರ್ಯವಂಶದ ಅರಸು ಲಲಿತಾದಿತ್ಯ ನಿರ್ಮಿಸಿದ. ಇದನ್ನು ಈತನ ಅತ್ಯಂತ ಪ್ರಾಮಾಣಿಕ ಕೆಲಸಗಳಲ್ಲಿ ಒಂದು ಎಂದು ನಂಬಲಾಗುತ್ತದೆ. 84 ಅಂಕಣದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಸಾಕಷ್ಟು ವಿಶಾಲವಾಗಿದೆ. ಚೌಕಾಕಾರದ ಸುಣ್ಣದ ಕಲ್ಲಿನಿಂದ ದೇಗುಲವನ್ನು ನಿರ್ಮಿಸಲಾಗಿದೆ. ಅಂದಿನ ಕಾಲದ ಕಲಾವಿದರ ಶಕ್ತಿ, ಸಾಮರ್ಥ್ಯಗಳ ಪ್ರದರ್ಶನವು ಈ ದೇವಾಲಯವನ್ನು ಅನ್ವೇಷಿಸುವಾಗ ಕಾಣದೆ ಇರಲಾರದು. ಈ ದೇವಾಲಯದ ಅತ್ಯಾಕರ್ಷಕ ವಾಸ್ತುಶಿಲ್ಪವು ಅಪಾರ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತದೆ. ದೇವಾಲಯದ ಸುತ್ತ ಸುಂದರ ಹಿಮಾಚ್ಛಾದಿತ ಬೆಟ್ಟಗಳು ಸುತ್ತುವರಿದಿದ್ದು, ನೋಡುಗರಿಗೆ ರಸದೌತಣವನ್ನು ಕೊಡುತ್ತದೆ. ಕಾಶ್ಮೀರ ಕಣಿವೆಯ ಮನೋಹರ ನೋಟವನ್ನು ಕೂಡ ಇದು ನೀಡುವುದರಿಂದ ವಿಶೇಷ ಪ್ರಾಧಾನ್ಯತೆಯನ್ನು ಪ್ರವಾಸಿಗರಲ್ಲಿ ಪಡೆದುಕೊಂಡಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri