Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಕಸೌಲಿ ಕ್ಲಬ್

ಕಸೌಲಿ ಕ್ಲಬ್, ಕಸೌಲಿ

1

1880 ರಲ್ಲಿ ಇಂಡಿಯನ್ ಆರ್ಮಿ ಉಪನಗರದ ಆವರಣದಲ್ಲಿ ಕಸೌಲಿ ಕ್ಲಬ್ ನಿರ್ಮಿಸಲಾಗಿದೆ. ಭಾರತದಲ್ಲಿರುವ ಸಾಮಾಜಿಕ ಕ್ಲಬ್ ಗಳಲ್ಲಿ ಒಂದಾಗಿದ್ದು, ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಸದಸ್ಯತ್ವ ನೀಡುವುದಕ್ಕೂ ಮೊದಲು ಸಾಮಾಜಿಕ ಕ್ಲಬ್ ಎನಿಸಿಕೊಳ್ಳಲು ಸುಮಾರು 15 ವರ್ಷಗಳು ಬೇಕಾಯಿತು. ಈ ಕ್ಲಬ್ಬಿನ ಕಾರ್ಯದರ್ಶಿ ಭಾರತೀಯ ಸೇನೆಯ ವ್ಯಕ್ತಿಯಾಗಿದ್ದು ಇದರ ಆಡಳಿತ ವರ್ಗದ ಉಸ್ತುವಾರಿಯನ್ನು ಹೊಂದಿದ್ದಾರೆ. ಈ ಕ್ಲಬ್ಬಿನಲ್ಲಿರುವ ಮರಗೆಲಸ ಅತ್ಯಂತ ಆಕರ್ಷಣೀಯವಾದದ್ದು. ಅದು 2001ರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದಾಗಿ ನಾಶವಾಯಿತು.

ಈ ಕ್ಲಬ್ಬಿನಲ್ಲಿ ಎರಡು ಟೆನ್ನಿಸ್ ಕೋರ್ಟ್ ಗಳು, ಒಂದು ಸ್ಕ್ವ್ಯಾಶ್ ಕೋರ್ಟ್, ಕಾರ್ಡ್ಸ್ ರೂಂ, ಬಿಲಿಯರ್ಡ್ಸ್ ರೂಂ ಹಾಗೂ ಸುಂದರವಾದ ಉದ್ಯಾನವನ್ನು ಹೊಂದಿದೆ. ಇಲ್ಲಿ ಲಾಂಜ್ ವ್ಯವಸ್ಥೆಯೂ ಇದೆ. ಈ ಕ್ಲಬ್, ದಾಗ್ ಶೈ ಹಾಗೂ ಸುಭಾತೂ ಉಪನಗರಗಳ ಸಹಯೋಗ ಹೊಂದಿದೆ. ಕ್ಲಬ್ ಆರಂಭವಾದಾಗಿನಿಂದ ಪ್ರತಿ ವರ್ಷ ಕಸೌಲಿ ನೈಟ್ ಕಾರ್ಯಕ್ರಮವನ್ನು ಕ್ಲಬ್ ನಡೆಸಿಕೊಂಡು ಬಂದಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat