Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು
  • 01ಕಸೌಲಿ ಬ್ರೇವರಿ

    ಕಸೌಲಿ ಬ್ರೇವರಿ

    ಸಮುದ್ರ ಮಟ್ಟದಿಂದ ಸುಮಾರು 6000 ಅಡಿ ಎತ್ತರದಲ್ಲಿ 1820 ರಲ್ಲಿ ಎಡ್ವರ್ಡ್ ಡೈಯರ್ ಕಸೌಲಿ ಬ್ರೇವರಿಯನ್ನು ಆರಂಭಿಸಿದರು. ಇದು ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿರುವ ಡಿಸ್ಟಿಲರಿ ಕಾರ್ಖಾನೆಯಾಗಿರುತ್ತದೆ. ಇದು ನಗರ ಪ್ರದೇಶದಿಂದ ಹೊರ ಭಾಗದಲ್ಲಿದ್ದು ಇಲ್ಲಿನ ಬ್ರೇವರಿ ಹಾಗೂ ಡಿಸ್ಟಿಲರಿ ಯಂತ್ರಗಳನ್ನು ಇಂಗ್ಲೇಂಡ್ ಹಾಗೂ...

    + ಹೆಚ್ಚಿಗೆ ಓದಿ
  • 02ಸನ್ ರೈಸ್ ಪಾಯಿಂಟ್

    ಸನ್ ರೈಸ್ ಪಾಯಿಂಟ್

    ಕಸೌಲಿಯಲ್ಲಿರುವ ಅತ್ಯಂತ ಮನಮೋಹಕ ಸ್ಥಳ ಸನ್ ರೈಸ್ ಪಾಯಿಂಟ್. ಹಿಂದೆ ಇದನ್ನು ಹವಾಘರ್ ಎಂದು ಕರೆಯುತ್ತಿದ್ದರು. ಇಡೀ ವರ್ಷ ಯಾವಾಗಲೂ ಇಲ್ಲಿ ಸ್ವಲ್ಪ ಜೋರಾಗಿಯೇ ಗಾಳಿ ಬೀಸುತ್ತಿರುವುದರಿಂದ ಇದಕ್ಕೆ ಹವಾಘರ್ ಎಂಬ ಹೆಸರು ಬಂದಿದೆ. ವರ್ಣಮಯವಾದ ಸೂರ್ಯೋದಯವನ್ನು ನೋಡುವುದಕ್ಕಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರತಿದಿನವೂ...

    + ಹೆಚ್ಚಿಗೆ ಓದಿ
  • 03ಸನ್ ಸೆಟ್ ಪಾಯಿಂಟ್

    ಸನ್ ಸೆಟ್ ಪಾಯಿಂಟ್

    ಸನ್ ಸೆಟ್ ಪಾಯಿಂಟ್ ನಿಜಕ್ಕೂ ಒಂದು ಸುಂದರವಾದ ದೃಶ್ಯ. ಪ್ರವಾಸಿಗರು ಇಲ್ಲಿ ನಿಂತು ಸೂರ್ಯಾಸ್ತವಾಗುವುದನ್ನು ನೋಡುತ್ತಾ ಎಂಜಾಯ್ ಮಾಡುತ್ತಾರೆ. ಸೂರ್ಯ ಮುಳುಗುವಾಗ ಅದರ ಕಿರಣಗಳು ಸುತ್ತಲಿನ ಪ್ರದೇಶದಲ್ಲಿ ಹರಡುವ ಕೆಂಪು ಬಣ್ಣ, ಹಸಿರು ಗಿಡಮರಗಳನ್ನೆಲ್ಲಾ ಕೆಂಪಾಗಿಸುವುದನ್ನು ನೋಡುವುದೇ ಚೆಂದ. ಇಂಗ್ಲೀಷಿನಲ್ಲಿ ಸ್ಟನ್ನಿಂಗ್...

    + ಹೆಚ್ಚಿಗೆ ಓದಿ
  • 04ಮಂಕಿ ಪಾಯಿಂಟ್

    ಮಂಕಿ ಪಾಯಿಂಟ್

    ನಗರ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ.ದೂರದಲ್ಲಿ ಮಂಕಿ ಪಾಯಿಂಟ್ ಇದೆ. ಇದು ಕಸೌಲಿಯ ಅತ್ಯಂತ ಎತ್ತರದ ಪ್ರದೇಶವಾಗಿದೆ. ಇಲ್ಲಿಂದ ಸಟ್ಲೇಜ್ ನದಿ, ಚಂದಿಘರ್ ಹಾಗೂ ಹಿಮಾಚಲ ಪ್ರದೇಶದ ಕೆಳಭಾಗದ ಅತ್ಯಂತ ಎತ್ತರವಾದ ಕೋರ್ ಚಾಂದಿನಿ ಪೀಕ್ ಹಿಮದ ಟೋಪಿ ಧರಿಸಿದಂತೆ ಅತ್ಯಂತ ಸುಂದರವಾಗಿ ಕಾಣುತ್ತದೆ.

    ಬೆಟ್ಟದ ತುದಿಯಲ್ಲಿ...

    + ಹೆಚ್ಚಿಗೆ ಓದಿ
  • 05ಕ್ರೈಸ್ಟ್ ಚರ್ಚ್

    ಇಲ್ಲಿನ ಹೆಸರಾಂತ ಮಾಲ್ ರಸ್ತೆಯಲ್ಲಿರುವ ಕ್ರೈಸ್ಟ್ ಚರ್ಚ್ ಅತ್ಯಂತ ಹೆಸರುವಾಸಿಯಾದ ಧಾರ್ಮಿಕ ಕೇಂದ್ರವಾಗಿದೆ.1884 ರಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್ ಗೋಥಿಕ್ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಸಂತ ಫ್ರಾನ್ಸಿಸ್ ಹಾಗೂ ಸಂತ ಬಾರ್ನಾಬಾರ ಹೆಸರಿನಲ್ಲಿ ಚರ್ಚ್ ನಿರ್ಮಿಸಲಾಗಿದ್ದು ಈ ಬೆಟ್ಟ ಪ್ರದೇಶದಲ್ಲಿ ಪ್ರವಾಸಿಗರ ಅತ್ಯಂತ...

    + ಹೆಚ್ಚಿಗೆ ಓದಿ
  • 06ಗೂರ್ಖಾ ಫೋರ್ಟ್

    ಗೂರ್ಖಾ ಫೋರ್ಟ್

    ಉಪನಗರ ಎಂದೇ ಖ್ಯಾತಿ ಪಡೆದಿರುವ ಸುಬಾತೂ ನಗರದಲ್ಲಿರುವ ಗೂರ್ಖಾ ಫೋರ್ಟ್ ಸಮುದ್ರ ಮಟ್ಟದಿಂದ ಸುಮಾರು 1437 ಮೀ. ಎತ್ತರದಲ್ಲಿದೆ.19 ನೇ ಶತಮಾನದಲ್ಲಿ ಗುರ್ಖಾ ಇದರ ನಿರ್ಮಾಣ ಮಾಡಿದನು ಹಾಗೂ ಯುದ್ಧದ ಸಂದರ್ಭದಲ್ಲಿ ಬಳಸಿದ. ಸುಮಾರು 180 ವರ್ಷಗಳಷ್ಟು ಹಳೆಯದಾದ ಅನೇಕ ಫಿರಂಗಿಗಳು ಈ ಕೋಟೆಯಲ್ಲಿವೆ. ಗೂರ್ಖಾಗಳು ಯುದ್ಧದಲ್ಲಿ ಸೋತ...

    + ಹೆಚ್ಚಿಗೆ ಓದಿ
  • 07ಮಾಲ್ ರೋಡ್

    ಇದು ನಗರದ ಅತ್ಯಂತ ಪ್ರಮುಖವಾದ ರಸ್ತೆಯಾಗಿದ್ದು ಪ್ರವಾಸಿಗರು ಇಲ್ಲಿಯೇ ಶಾಪಿಂಗ್ ಗೆ ಬರುತ್ತಾರೆ. ಇಲ್ಲಿ ಮೇಲ್ಬಾಗದ ಹಾಗೂ ಕೆಳಭಾಗದ ಮಾಲ್ ರಸ್ತೆಯಲ್ಲಿ ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ವಿಹರಿಸುವುದೇ ಒಂದು ಖುಷಿ ಕೊಡುವ ವಿಚಾರವಾಗಿದೆ. ಕಸೌಲಿಯ ಹೆಚ್ಚು ಬಿಜಿ ಹಾಗೂ ಜನಭರಿತ ಪ್ರದೇಶ ಇದಾಗಿದೆ, ಏಪ್ರಿಲ್ ನಿಂದ ಜೂನ್ ಹಾಗೂ...

    + ಹೆಚ್ಚಿಗೆ ಓದಿ
  • 08ಬ್ಯಾಪ್ಟಿಸ್ಟ್ ಚರ್ಚ್

    ಬ್ಯಾಪ್ಟಿಸ್ಟ್ ಚರ್ಚ್

    ಇಂಡಿಯನ್ ಹಾಗು ಗೋಥಿಕ್ ಶೈಲಿಯ ವಾಸ್ತುಶಿಲ್ಪದ ಮಾದರಿಯಲ್ಲಿ 1923 ರಲ್ಲಿ ಬ್ರಿಟೀಷರು ಈ ಬ್ಯಾಪ್ಟಿಸ್ಟ್ ಚರ್ಚ್ ನಿರ್ಮಿಸಿದರು. ನಿಸರ್ಗದ ಮಧ್ಯದಲ್ಲಿರುವ ಈ ಚರ್ಚ್ ತನ್ನ ಶಿಲ್ಪ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಶಾಂತವಾದ ವಾತಾವರಣ ಪ್ರಪಂಚದ ಮೂಲೆ ಮುಲೆಯಿಂದಲೂ ಪ್ರವಾಸಿಗರನ್ನು ತನ್ನತ್ತ...

    + ಹೆಚ್ಚಿಗೆ ಓದಿ
  • 09ಕೃಷ್ಣ ಭವನ್ ಮಂದಿರ

    ಕೃಷ್ಣ ಭವನ್ ಮಂದಿರ

    ಹಿಂದೂ ದೇವರಾದ ಕೃಷ್ಣನಿಗಾಗಿ ನಿರ್ಮಿಸಿರುವ ಈ ದೇವಸ್ಥಾನ ನಗರದ ಹೃದಯ ಭಾಗದಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. 1928 ರಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನವು ಭಾರತೀಯ ಹಾಗೂ ಐರೋಪ್ಯ ಮಾದರಿಯ ಕಟ್ಟಡ ಹೊಂದಿದ್ದು ಹೋಲಿಕೆಗೆ ಸಮೀಪದ ರೂಪವನ್ನೇ ಹೊಂದಿದೆ ಎಂದರೆ ತಪ್ಪಾಗಲಾರದು. ವಾಸ್ತುಶಾಸ್ತ್ರದ ಆಧಾರಕ್ಕೆ ಅನುಗುಣವಾಗಿ...

    + ಹೆಚ್ಚಿಗೆ ಓದಿ
  • 10ದಾಗ್ ಶೈ

    ದಾಗ್ ಶೈ

    ಸಮುದ್ರ ಮಟ್ಟದಿಂದ ಸುಮರು 6000 ಅಡಿ ಎತ್ತರದಲ್ಲಿರುವ ಶಿವಾಲಿ ಬೆಟ್ಟದ ತಪ್ಪಲಲ್ಲಿ ದಾಗ್ ಶೈ ಇದೆ, ಭಾರತದಲ್ಲಿ ಬ್ರಿಟೀಷರು ನಿರ್ಮಿಸಿದ ಉಪನಗರಗಳಲ್ಲಿ ಇದು ಅತ್ಯಂತ ಹಳೆಯದಾಗಿದೆ. ದಾಗ್ ಶೈ ಬೆಟ್ಟದಲ್ಲಿ 1876 ರಲ್ಲಿ ಆರಂಭಿಸಿರುವ ಸುಂದರವಾದ ಶಾಲೆ ಇದೆ. ಇಲ್ಲಿರುವ ವೃತ್ತಾಕಾರದ ತಟ್ಟೆಯ ಆಕಾರದಲ್ಲಿರುವ ಮೈದಾನದಲ್ಲಿ ಹಿಂದೆ...

    + ಹೆಚ್ಚಿಗೆ ಓದಿ
  • 11ಬಾಬಾ ಬಾಲಕ್ ನಾಥ್ ದೇವಸ್ಥಾನ

    ಬಾಬಾ ಬಾಲಕ್ ನಾಥ್ ದೇವಸ್ಥಾನ

    ಕಸೌಲಿಯಿಂದ ಸುಮಾರು 3 ಕಿ.ಮೀ.ದೂರದಲ್ಲಿರುವ ಗ್ರ್ಯಾನರ್ ಹಿಲ್ ಮೇಲ್ಭಾಗದಲ್ಲಿರುವ ಬಾಬಾ ಬಾಲಕ್ ನಾಥ್ ದೇವಸ್ಥಾನವು ಗುಹೆಯ ಒಳಭಾಗದಲ್ಲಿರುವ ದೇವಸ್ಥಾನವಾಗಿದೆ. ಕಸೌಲಿ ನಗರದಲ್ಲಿರುವ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ ಇದಾಗಿದೆ. ಇದು ಬಾಬಾ ಬಾಲಕ್ ನಾಥರ ದೇವಸ್ಥಾನವಾಗಿದ್ದು ಈತನು ಶಿವನ ಪರಮ ಪೂಜ್ಯ ಭಕ್ತನಾಗಿದ್ದ...

    + ಹೆಚ್ಚಿಗೆ ಓದಿ
  • 12ಗುರುದ್ವಾರ ಶ್ರೀ ಗುರುನಾನಕ್ ಜೀ

    ಗುರುದ್ವಾರ ಶ್ರೀ ಗುರುನಾನಕ್ ಜೀ

    ಕಸೌಲಿಗೆ ಹೋಗುವ ಮಾರ್ಗದಲ್ಲಿರುವ ಘರ್ ಕಾಲ್ ಮಾರುಕಟ್ಟೆಯ ಸಮೀಪದಲ್ಲಿ ಗುರುದ್ವಾರ ಶ್ರೀ ಗುರುನಾನಕ್ ಜೀ ಸಿಕ್ಕರ ಧಾರ್ಮಿಕ ಕೇಂದ್ರ ಇದೆ. ಪ್ರತಿ ಭಾನುವಾರ ಗುರುದ್ವಾರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ನಂತರ ಬರುವ ಭಕ್ತರಿಗೆ 'ಕರ ಪ್ರಸಾದ' ನೀಡಲಾಗುವುದು, ಇದನ್ನು ಈ ಧಾರ್ಮಿಕ ಕೇಂದ್ರ ಅಡುಗೆ ಮನೆಯಲ್ಲಿಯೇ ಸಿದ್ದ...

    + ಹೆಚ್ಚಿಗೆ ಓದಿ
  • 13ಕೇಂದ್ರೀಯ ಸಂಶೋಧನಾ ಸಂಸ್ಥೆ

    ಬ್ರಿಟೀಷರ ಆಡಳಿತದ ಕಾಲದಲ್ಲಿ 1905 ರಲ್ಲಿ ಕಸೌಲಿಯಲ್ಲಿ ಕೇಂದ್ರೀಯ ಸಂಶೋಧನಾ ಸಂಸ್ಥೆ ಅಥವಾ ಸಿ.ಆರ್.ಐ. ಯನ್ನು ಆರಂಭ ಮಾಡಲಾಯಿತು. ಇಲ್ಲಿನ ಸುಂದರವಾದ ಕ್ಯಾಂಪಸ್ಸಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗೆ ವರ್ಷವಿಡೀ ಇಲ್ಲಿಗೆ ಸ್ವಾಗತವಿದೆ. ಈ ಸಂಶೋಧನಾ ಕೇಂದ್ರದಲ್ಲಿ ಅನೇಕ ರೋಗಗಳಾದ ಕಾಲರಾ, ಟೈಫಾಯಿಡ್, ಸ್ಮಾಲ್ ಫಾಕ್ಸ್ ಹಾಗೂ...

    + ಹೆಚ್ಚಿಗೆ ಓದಿ
  • 14ಲಾರೆನ್ಸ್ ಸ್ಕೂಲ್

    ಲಾರೆನ್ಸ್ ಸ್ಕೂಲ್

    1847 ಏಪ್ರಿಲ್ 17ರಂದು ಸರ್ ಹೆನ್ರಿ ಎಂ.ಲಾರೆನ್ಸ್ ಎಂಬಾತನು ಲಾರೆನ್ಸ್ ಸ್ಕೂಲನ್ನು ಆರಂಭಿಸಿದನು. ಈ ಶಾಲೆಯು ಭಾರತದ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾಗಿದೆ. ಕಸೌಲಿಯ ಸನವಾರದಿಂದ ಸುಮಾರು 6 ಕಿ.ಮೀ.ದೂರದಲ್ಲಿ ಈ ಶಾಲೆಯಿದೆ. ಭಾರತಕ್ಕೆ ಶ್ರೇಷ್ಠ ಹಾಗೂ ಜನಪ್ರಿಯ ವ್ಯಕ್ತಿಗಳನ್ನು ನೀಡಿದ ಕೀರ್ತಿ ಈ ಶಾಲೆಗಿದೆ.

    ಈ...

    + ಹೆಚ್ಚಿಗೆ ಓದಿ
  • 15ಕಸೌಲಿ ಕ್ಲಬ್

    ಕಸೌಲಿ ಕ್ಲಬ್

    1880 ರಲ್ಲಿ ಇಂಡಿಯನ್ ಆರ್ಮಿ ಉಪನಗರದ ಆವರಣದಲ್ಲಿ ಕಸೌಲಿ ಕ್ಲಬ್ ನಿರ್ಮಿಸಲಾಗಿದೆ. ಭಾರತದಲ್ಲಿರುವ ಸಾಮಾಜಿಕ ಕ್ಲಬ್ ಗಳಲ್ಲಿ ಒಂದಾಗಿದ್ದು, ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಸದಸ್ಯತ್ವ ನೀಡುವುದಕ್ಕೂ ಮೊದಲು ಸಾಮಾಜಿಕ ಕ್ಲಬ್ ಎನಿಸಿಕೊಳ್ಳಲು ಸುಮಾರು 15 ವರ್ಷಗಳು ಬೇಕಾಯಿತು. ಈ ಕ್ಲಬ್ಬಿನ ಕಾರ್ಯದರ್ಶಿ ಭಾರತೀಯ ಸೇನೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat