Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಶ್ರೀ ಕ್ಷೇತ್ರ ಗುರುಮಠ

ಶ್ರೀ ಕ್ಷೇತ್ರ ಗುರುಮಠ, ಕಾರವಾರ

1

ಶ್ರೀ ಕ್ಷೇತ್ರ ಗುರುಮಠವು ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿದ್ದು 1906 ರಲ್ಲಿ ಸ್ಥಾಪನೆಗೊಂಡಿದೆ. ಸಹ್ಯಾದ್ರಿ ಬೆಟ್ಟದಲ್ಲಿರುವ ಇದು ಶ್ರೀಮಠದ ಪರಮಹಂಸ ಪದ್ಮನಾಭತೀರ್ಥರಿಂದ ಸ್ಥಾಪಿತವಾಗಿದೆ. ಕಾಳಿ ನದಿ ಹಾಗು ಅರೇಬಿಯನ್ ಸಮುದ್ರಗಳ ಸಮಾಗಮದ ದೃಶ್ಯವನ್ನು ಒದಗಿಸುವ ಈ ಮಠವನ್ನು ಶ್ರೀ ಕ್ಷೇತ್ರ ಬಾಡ ಮಠವೆಂದೂ ಕರೆಯಲಾಗುತ್ತದೆ. ಜನರಲ್ಲಿ ಆಸ್ತಿಕ ಭಾವನೆಯನ್ನು ಮೂಡಿಸುವುದು ಮತ್ತು ವೇದಾಂತ ವಿಷಯಗಳ ಬಗ್ಗೆ ಜ್ನ್ಯಾನ ತುಂಬುವುದು, ಈ ಮಠದ ಸ್ಥಾಪನೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ಪರಮಹಂಸ ಪದ್ಮನಾಭತೀರ್ಥರ ಭೋದನೆಯಲ್ಲಿ ಆಸಕ್ತಿಯುಳ್ಳವರು ಈ ಮಠಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat