Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಮಾರುತಿ ದೇವಸ್ಥಾನ

ಮಾರುತಿ ದೇವಸ್ಥಾನ, ಕಾರವಾರ

1

ಮಾರುತಿ ದೇವಸ್ಥಾನವು ಕಾರವಾರಿನಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿ ಜರುಗುವ 'ರಂಗೋಲಿ ಉತ್ಸವ'ಕ್ಕೆ ಈ ದೇವಸ್ಥಾನವು ಹೆಸರುವಾಸಿಯಾಗಿದೆ. ಈ ಸಮಯದಲ್ಲಿ ದೇವಸ್ಥಾನದ ರಹದಾರಿಗಳು ವಿವಿಧ ಬಗೆಯಲ್ಲಿ ಅಲಂಕೃತಗೊಂಡಿರುವುದನ್ನು ಕಾಣಬಹುದು. ಸ್ಥಳೀಯ ಪ್ರತಿಭೆಗಳಿಂದ ಹಾಕಲ್ಪಟ್ಟ ವೈವಿಧ್ಯಮಯ ರಂಗೋಲಿಯ ಚಿತ್ತಾರಗಳು ಕಣ್ಮನ ಸೆಳೆಯುತ್ತಾ ಬಹುಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ರಂಗೋಲಿಗಳಲ್ಲಿ ಕೇವಲ ವಿನ್ಯಾಸಗಳನ್ನಲ್ಲದೆ ಹಲವು ದೇವ-ದೇವತೆಯರ ಚಿತ್ರಗಳು, ಪ್ರಸಿದ್ಧ ಕ್ರೀಡಾಪಟುಗಳು ಹಾಗು ರಾಜಕಾರಣಿಗಳ ಚಿತ್ರಣಗಳನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat