Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಬೈತಕೊಲ

ಬೈತಕೊಲ, ಕಾರವಾರ

1

ಕಾರವಾರದ ಹತ್ತಿರದಲ್ಲೆ ಇರುವ ಬೈತಕೊಲ ಹಳ್ಳಿಯು ಒಂದು ಕೌತುಕಮಯ ಸ್ಥಳವಾಗಿದೆ. ಸುರಕ್ಷತೆಯ ತೀರ ಎಂಬ ಅರ್ಥ ಕೊಡುವ ಅರೇಬಿಕ್ ಶಬ್ದವಾದ 'ಬೈತ್-ಎಲ್-ಖೊಲ್' ನಿಂದ ಹಳ್ಳಿಗೆ ಈ ಹೆಸರು ಬಂದಿದೆ. ಇಲ್ಲಿ ಹಳೆಯ ಕಾಲದ ವಿವಿಧ ಹಂತಗಳಲ್ಲಿ ಭಾರತವನ್ನಾಳಿದ ಆಂಗ್ಲರು ಮತ್ತು ಯುರೋಪಿಯನ್ನರ ಶೈಲಿಯ ಹಾಗು ಕ್ಯಾಥೋಲಿಕ್ ಶೈಲಿಯ ಹಲವು ಸಮಾಧಿಗಳನ್ನು ಕಾಣಬಹುದು. ಜಗತ್ತಿನ ಉತ್ತಮ ಬಂದರುಗಳಲ್ಲಿ ಒಂದಾದ ಕಾರವಾರ ಬಂದರು ಈ ಹಳ್ಳಿಯಲ್ಲೆ ಇದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat