Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೂರ್ » ಆಕರ್ಷಣೆಗಳು » ತಿರುಮುಕ್ಕುಡಾಲ್

ತಿರುಮುಕ್ಕುಡಾಲ್, ಕರೂರ್

1

ಇದಕ್ಕೆ ತಿರುಮುಕ್ಕುಡಾಲ್ ಎಂಬ ಹೆಸರು ಮುಕ್ಕುಡಾಲ್ ಎಂಬ ಪದದಿಂದ ಬಂದಿದೆ. ಇದರರ್ಥ ಒಕ್ಕೂಟ(ಸಂಗಮ) ಎಂದಾಗುತ್ತದೆ. ತಿರುಮುಕ್ಕುಡಾಲ್ ಮೂರು ನದಿಗಳಾದ ಪಾಲಾರ್, ಚೆಯ್ಯಾರ್ ಮತ್ತು ವೇಗವತಿಗಳ ಸಂಗಮವಾಗಿದೆ. ಈ ಸ್ಥಳವು ವಲಜಾಬಾದ್ ನಿಂದ 4 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಭಾರತೀಯ ಪುರಾತತ್ವ ಇಲಾಖೆಯು ಇದನ್ನು ಒಂದು ಪಾರಂಪರಿಕ ತಾಣವಾಗಿ ಗುರುತಿಸಿದೆ. ತೊಂಡೈಮನ್ ಸಾಮ್ರಾಜ್ಯದ ಅರಸರಿಂದ ನಿರ್ಮಿತ ಪುರಾತನ ದೇವಾಲಯವೊಂದನ್ನು ಇಲ್ಲಿ ಕಾಣಬಹುದು. ಈ ದೇವಾಲಯದ ಮುಖ್ಯ ದೇವತೆಗಳು ಅಗಸ್ಥೀಶ್ವರರ್ ಮತ್ತು ಅಂಜನಾಕ್ಷಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat