ಭವಾನಿ ಖಡಗೇಶ್ವರ ದೇವಾಲಯ ಕರ್ನಾಲಾದ ಸಮೀಪದಲ್ಲಿರುವ ದೇವಾಲೆ ಗ್ರಾಮದಲ್ಲಿರುವ ಒಂದು ದೇವಸ್ಥಾನವಾಗಿದೆ. ಇಲಿ ಲಕ್ಷ್ಮೀ ದೇವಿಯ ಒಂದು ಬೃಹತ್ ಗಾತ್ರದ ವಿಗ್ರಹವಿದೆ.
ಇದು ಬೆಟ್ಟದ ತುದಿಯಲ್ಲಿದೆ ಹಾಗೂ ಇದರ ಸುತ್ತಲೂ ನೀರಿನ ತೊಟ್ಟಿಗಳಿವೆ ಹಾಗೂ ಇದು ಬಹಳ ವರ್ಷಗಳ ಹಿಂದಿನ ದೇವಾಲಯವಾಗಿದೆ ಎಂದು ನಂಬಲಾಗಿದೆ. ಇಲ್ಲಿ ಬಂಡೆಗಳನ್ನು ಕೊರೆದು ಮಾಡಲಾದ ಹಲವು ಗುಹೆಗಳಿವೆ ಇವು ಬುದ್ಧನ ಕಾಲದಿಂದ ಇಲ್ಲಿ ಕಾಣಬಹುದಾಗಿದೆ.
ಈ ರಮಣೀಯ ಸ್ಥಳ ದೇವಾಲಯದ ಹಿಂಬದಿಯಲ್ಲಿದ್ದು ದೇವಾಲಯಕ್ಕೆ ಸುಂದರವಾದ ನೋಟವನ್ನು ನೀಡಿದೆ.