Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ಜಾತ್ » ಆಕರ್ಷಣೆಗಳು » ಚಾರಣ

ಚಾರಣ, ಕರ್ಜಾತ್

1

ಕರ್ಜಾತ್ ಸ್ಥಳವು ಚಾರಣ ಪರಿಣಿತರಿಗೆ, ಅನನುಭವಿಗಳಿಗೆ, ಸಾಹಸವನ್ನು ಇಷ್ಟಪಡುವವರಿಗೆ / ಹುಡುಕುವವರಿಗೆ ಮೋಜಿನ ಚಾರಣಕ್ಕೆ ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಅತ್ಯಂತ ಕಷ್ಟದಾಯಕವಾದ ಹಾಗೂ  ಸುಲಭವಾದ ಕಾಲುದಾರಿಗಳಿವೆ. ಈ ಕಾಲುದಾರಿಗಳು  ಅಪಾಯಕಾರಿ ಸನ್ನಿವೇಶಗಳನ್ನೂ ಒದಗಿಸುತ್ತದೆ. ಇಲ್ಲಿನ ಕಲ್ಲಿನ ಉಬ್ಬುತಗ್ಗುಗಳಿಂದ ಕೂಡಿದ ಕಾಲುದಾರಿಗಳು ಚಾರಣಕ್ಕೆ ಇನ್ನಷ್ಟು ಮೆರಗು ನೀಡುತ್ತವೆ.

ಇಲ್ಲಿನ ಚಾರಣದ ಸ್ಥಳಗಳು ಹಾಳಾಗದೆ, ಅತ್ಯದ್ಭುತವಾದ ಸೌಂದರ್ಯವನ್ನು ಹೊತ್ತು ನಿಂತಿವೆ. ಇಲ್ಲಿಗೆ ಬರುವ ಪ್ರವಾಸಿಗರು ರೋಮಾಂಚನಕಾರಿ ಅನುಭವವನ್ನು ಗಳಿಸುವುದರಲ್ಲಿ ಸಂಶಯವಿಲ್ಲ. ಕರ್ಜಾತ್ ನಲ್ಲಿರುವ ಅತ್ಯಂತ ಪ್ರಸ್ಸಿದ್ಧವಾದ ಚಾರಣ ಮಾಡುವಂತಹ ಸ್ಥಳಗಳೆಂದರೆ, ಪೇಟ್, ಛಾಂದೇರಿ ಕೋಟೆ ಹಾಗೂ ಮಾಥೇರಾನ್. ಇವು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತವೆ. 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri