Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು » ಜೋಂಗಕುಲ್‌ ಆಶ್ರಮ

ಜೋಂಗಕುಲ್‌ ಆಶ್ರಮ, ಕಾರ್ಗಿಲ್

1

ಜೋಂಗಕುಲ್‌ ಆಶ್ರಮವು ಪದಂ- ಕಿಶ್ತವಾರ್‌ ಟ್ರೆಕ್ಕಿಂಗ್‌ ಮಾರ್ಗದಲ್ಲಿ ತೆರಳುವಾಗ ಸಿಗುತ್ತದೆ. ಇದನ್ನು ವಿಶಿಷ್ಟವಾಗಿ ಗುಹೆಯಲ್ಲಿ ನಿರ್ಮಿಸಲಾಗಿದೆ. ಏಟಿಂಗ್‌ ಜಾರ್ಜ್ ಎಂಬಲ್ಲಿ ಇದಿದೆ. ಭಾರತೀಯ ಯೋಗ ಗುರು ನರೋಪಾ ಅವರೊಂದಿಗೆ ಈ ಆಶ್ರಮದ ಹೆಸರು ಬೆರೆತಿದೆ. ತಮ್ಮ ಕಾಲಮಾನದಲ್ಲಿ ನರೋಪಾ ಅವರು ಧ್ಯಾನ ಮಾಡಿದ್ದ ಎರಡು ಗುಹೆಯನ್ನು ಬಳಸಿ ಈ ಆಶ್ರಮ ನಿರ್ಮಿಸಲಾಗಿದೆ. ಗುಹೆಯ ಗೋಡೆಗಳು ಅತ್ಯಂತ ಪ್ರಾಚೀನ ಚಿತ್ರಕಲೆಯಿಂದ ಅಲಂಕೃತವಾಗಿವೆ. ಅಲ್ಲದೇ ಆ ಕಾಲದ ಚಿತ್ರಕಲೆಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿವೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed