ಮಾ ಮಂಗಳ ಮಂದಿರವು ಒಡಿಸ್ಸಾದ ವಾಸ್ತುಶಿಲ್ಪದ ಪರಿಪೂರ್ಣ ಮೆರುಕೃತಿಯಾಗಿದೆ. ಮಾ ಮಂಗಳ ಶಕ್ತಿಯ ಸಂಕೇತವಾಗಿದೆ ಮತ್ತು ಶಕ್ತಿಯ ಪ್ರಮುಖ ದೈವತ್ವವಾಗಿದೆ. ದೇವಿಯ ಮೂರ್ತಿಯೊಂದಿಗೆ ದೇವಸ್ಥಾನದಲ್ಲಿ ಸುತ್ತಲು ವಾಸ್ತುಶಿಲ್ಪಗಳಿವೆ.
ದೇವಸ್ಥಾನದ ಎದುಗಡೆಯಿರುವ ಹಾಲ್ ಅಥವಾ ಮಂಟಪದಲ್ಲಿ ಹಲವಾರು ಮದುವೆಗಳು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಆವರಣದಲ್ಲಿರುವ ಅಗ್ನಿಕುಂಡದಲ್ಲಿ ಆಗಾಗ ಹೋಮ ಮತ್ತು ಯಜ್ಞಗಳು ನಡೆಯುತ್ತಿರುತ್ತದೆ. ಶಕ್ತಿಗೆ ಸಂಬಂಧಿತ ಹಲವಾರು ಹಬ್ಬಗಳು ನಡೆಯುತ್ತದೆ.