Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರಂಜಿಯಾ » ಆಕರ್ಷಣೆಗಳು » ಬರ್ಖಂಡ ಮಂದಿರ

ಬರ್ಖಂಡ ಮಂದಿರ, ಕಾರಂಜಿಯಾ

1

ಕಾರಂಜಿಯಾದ ಗುಡಸಾಹಿಯಲ್ಲಿರುವ ಬರ್ಖಾಂಡ ಮಂದಿರ ಸ್ಥಳೀಯ ದೇವತೆ ಬರ್ಖಂಡದ ಸ್ಥಳೀಯ ದೇವತೆಗೆ ಸಮರ್ಪಿಸಲಾಗಿದೆ. ಬರ್ಖಂಡ ಎನ್ನುವುದು ದುರ್ಗಾ ದೇವಿಯ ಸ್ಥಳೀಯ ಹೆಸರಾಗಿದೆ. ಆಕೆ ಅತ್ಯಂತ ಪ್ರಭಾವಶಾಲಿ ದೇವತೆಯೆಂದು ನಂಬಲಾಗಿದೆ.

ದೇವಾಲಯದ ಗಮನಾರ್ಹ ಅಂಶವೆಂದರೆ ಅದರ ಗೋಡೆಗಳ ಮೇಲೆ ಗಹನವಾದ ವರ್ಣಚಿತ್ರಗಳಿವೆ. ದಸರಾ, ನವರಾತ್ರಿ ಮತ್ತು ಕಾಳಿ ಪೂಜೆಯನ್ನು ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಪ್ರವಾಸಿಗಳು ಹಬ್ಬಗಳ ವೇಳೆ ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಈ ವೇಳೆ ಸಣ್ಣ ಮಟ್ಟದ ಜಾತ್ರೆಯೂ ನಡೆಯುತ್ತದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu