Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಕನ್ನತಲ್ ದೇವಾಲಯ

ಕನ್ನತಲ್ ದೇವಾಲಯ, ಕಾರೈಕುಡಿ

0

ಕನ್ನತಲ್ ದೇವಾಲಯವು ಶಿವಗಂಗೈ ಜಿಲ್ಲೆಯಲ್ಲಿರುವ ನಟ್ಟರಸನ್‍ಕೋಟೈ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಗ್ರಾಮವು ಕರೈಕುಡಿಗೆ ಸಮೀಪದಲ್ಲಿದೆ. ಈ ದೇವಾಲಯವನ್ನು ಸ್ವಯಂಭುಮೂರ್ತಿಯೆಂದು ಪರಿಗಣಿಸಲ್ಪಟ್ಟಿರುವ ಕನ್ನತಲ್ ನಾಯಕಿ ದೇವಿಗಾಗಿ ನಿರ್ಮಿಸಲಾಗಿದೆ.

ಈ ದೇವಾಲಯದ ಅನುಪಮತೆಯು ಇದರ ನಿರ್ಮಾಣದಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಆವರಣವು ವಿಶಾಲವಾಗಿದ್ದು, ನೋಡಲು ಭವ್ಯವಾಗಿ ಕಾಣುತ್ತವೆ. ನಮ್ಮ ದೇಶದ ಈ ಭೂಭಾಗವನ್ನು ನಗರತರರಿಗಿಂತ ಮೊದಲು ಆಳಿದ ರಾಜರು ಈ ದೇವಾಲಯದ ಗರ್ಭಗುಡಿ, ಮಹಾಮಂಟಪ ಮತ್ತು ಅರ್ಥಮಂಟಪಂಗಳನ್ನು ನಿರ್ಮಿಸಿದರು. ನಗರತರರು, ನಾವು ಇಂದು ಕಾಣುತ್ತಿರುವ ಈ ದೇವಾಲಯದೆ ಕೆಲವು ಭಾಗಗಳನ್ನು ನಿರ್ಮಿಸಿದರು.

ಇವರು ಈ ದೇವಾಲಯದ ಮಧ್ಯ ಭಾಗದಲ್ಲಿ ಒಂದು ಗೋಪುರವನ್ನು ಮತ್ತು ರಾಜಗೋಪುರವನ್ನು ನಿರ್ಮಿಸಿದರು. ಅಲ್ಲದೆ ಇವರು ಚೊಕ್ಕಟ್ಟನ್‍ಚೆರ್ರಿ ಎಂಬ ಆ ಕಾಲದ ವಾಸ್ತುಶಿಲ್ಪದ ಅದ್ಭುತವೆಂದು ಬಣ್ಣಿಸಲಾಗುವ, ಕಲಾಕುಸುರಿಯಿಂದ ಕೂಡಿರುವ ಹಜಾರವನ್ನು ನಿರ್ಮಿಸಿದ್ದಾರೆ. ನಗರತರರು ಈ ದೇವಾಲಯಕ್ಕಾಗಿ ಹಲವಾರು ರಥಗಳನ್ನು ಸಹ ನಿರ್ಮಿಸಿಕೊಟ್ಟಿದ್ದಾರೆ. ಈ ರಥಗಳನ್ನು ಮರ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳಿಂದ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat