Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ದೇವಕೊಟ್ಟೈ

ದೇವಕೊಟ್ಟೈ, ಕಾರೈಕುಡಿ

1

ದೇವಕೊಟ್ಟೈ ಶಿವಗಂಗೈ ಜಿಲ್ಲೆಯಲ್ಲಿರುವ ಎರಡನೆ ಅತಿದೊಡ್ಡ ಪಟ್ಟಣವಾಗಿದೆ. ಇಲ್ಲಿರುವ ಆಕರ್ಷಕ ಸ್ಥಳಗಳನ್ನು ನೋಡಲು ಪ್ರವಾಸಿಗರು ಪ್ರತಿ ವರ್ಷ ಈ ಪಟ್ಟಣಕ್ಕೆ ಆಗಮಿಸುತ್ತಿರುತ್ತಾರೆ. ಈ ಪಟ್ಟಣದಲ್ಲಿರುವ ವೀಡು ಚೆಟ್ಟಿನಾಡ್ ಮಹಲ್ ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಈ ಪ್ರಸಿದ್ಧ ಪಾರಂಪರಿಕ ಮನೆಯ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ನೋಡಲು ಮತ್ತು ಇಲ್ಲಿ ಉಳಿದುಕೊಳ್ಳಲು ಹಲವಾರು ಅತಿಥಿಗಳು ನಿರಂತರವಾಗಿ ಬಂದು ಹೋಗುತ್ತಿರುತ್ತಾರೆ.

ಈ ಮಹಲಿನಲ್ಲಿ ಸ್ಪೇನಿಷ್ ಹೆಂಚಿನ ಮಾಡು, ಇಟಾಲಿಯನ್ ನೆಲಹಾಸು ಮತ್ತು ಅಮೃತಶಿಲೆಗಳು ಹಾಗು ಪರಿಶುದ್ಧವಾದ ತೇಗದ ಮರದಿಂದ ಮಾಡಿದ ಸ್ಥಂಬಗಳು ಇವೆ. ಈ ಮಹಲಿನಲ್ಲಿ ಉಳಿದುಕೊಳ್ಳುವುದು ನಿಮ್ಮ ಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದಾಗುತ್ತದೆ ಎಂದು ಹೇಳಬಹುದು. ಈ ಮಹಲ್ ಕೇವಲ ಒಂದು ವಾಸ್ತುಶಿಲ್ಪದ ವೈಭವ ಮಾತ್ರವಷ್ಟೇ ಅಲ್ಲ, ಇಲ್ಲಿ ಕೆಲಸ ಮಾಡುವವರು ಸಹ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಇಲ್ಲಿಗೆ ಬರುವ ಪ್ರತಿ ಅತಿಥಿಯ ಬೇಕು ಬೇಡಗಳನ್ನು ಕೇಳಿ, ಅವರಿಗೆ ಯಾವುದೇ ಕೊರತೆ ಬರದಂತೆ ನೋಡಿಕೊಳ್ಳುತ್ತಾರೆ. ಈ ಸ್ಥಳವು ನೀಡುವ ಶ್ರೀಮಂತ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಹಲವಾರು ವಿದೇಶಿಯರು ಇಲ್ಲಿ ವಾರ ಮತ್ತು ತಿಂಗಳಾನುಗಟ್ಟಲೆ ಕಳೆಯುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri