Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಪುಟ್ಟಾಕುಡಿ

ಪುಟ್ಟಾಕುಡಿ, ಕಾರೈಕಾಲ್

1

ಪುಟ್ಟಾಕುಡಿ, ಕಾರೈಕಾಲ್ ಪಟ್ಟಣದಿಂದ 7 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಹೆಸರು, ಗ್ರಾಮದ ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಬೌದ್ಧ ಪ್ರಭಾವವನ್ನು ಸೂಚಿಸುತ್ತದೆ. ಈ ಹಳ್ಳಿಯ ಆವರಣದಲ್ಲಿ ಬಹಳ ಹಿಂದೆಯೇ ಉತ್ಖನನ ಮಾಡಿ ಹೊರತೆಗೆಯಲಾದ ಭಗವಾನ್ ಬುದ್ಧನ ಗ್ರಾನೈಟ್ ಪ್ರತಿಮೆ ಅತ್ಯಂತ ಹೆಸರುವಾಸಿಯಾಗಿದೆ. ಈ ಹಳ್ಳಿಗೆ ಪ್ರವಾಸಿಗರು ಭೇಟಿ ನೀಡಿದಾಗ ಪುಥಾಮಂಗಲಂ ಮತ್ತು ಅಗರಪುಥಾಕುಡಿ/ಅಗ್ರಾಪುಥಾಕುಡಿ ಮೊದಲಾದ ನೆರೆಹೊರೆಯ ಗ್ರಾಮಗಳಿಗೂ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat