Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ಆಕರ್ಷಣೆಗಳು » ಕಾನ್ಪುರ ವಸ್ತುಸಂಗ್ರಹಾಲಯ

ಕಾನ್ಪುರ ವಸ್ತುಸಂಗ್ರಹಾಲಯ, ಕಾನ್ಪುರ್

1

ಕಾನ್ಪುರ ಸಂಗ್ರಹಾಲಯ ಅಥವಾ ಕಾನ್ಪುರ ಮ್ಯೂಸಿಯಂ ನಗರದ ಅಧಿಕೃತ ಸಂಗ್ರಹಾಲಯವಾಗಿದೆ. ಇದು ಅನೇಕ ಪ್ರದರ್ಶಕ ವಸ್ತುಗಳು, ಸ್ಮರಣಿಕೆಗಳ, ಕರಕುಶಲ ವಸ್ತುಗಳ ಬೀಡಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯರ ಗತಕಾಲದ ಇತಿಹಾಸದ ಪುಟಗಳನ್ನು ತೆರೆದಿಡುತ್ತದೆ. ಈ ಮ್ಯೂಸಿಯಂನಲ್ಲಿರುವ ಒಂದು ಪ್ರಮುಖವಾದ ಆಕರ್ಷಣೆಯೆಂದರೆ ಬ್ರಿಟಿಷರಿಗೆ ಸೇರಿದ ಐತಿಹಾಸಿಕ ಪಿಸ್ತೂಲು.

ಈ ಮ್ಯೂಸಿಯಂ ನಿಖರವಾದ ಐತಿಹಾಸಿಕ, ಅಮೂಲ್ಯವಾದ ಸಾಂಸ್ಕೃತಿಕ ಮಾಹಿತಿಯ ಡೇಟಾಬೇಸ್ ನಂತಿದೆ. ಇದನ್ನು 1999ನೇ ಇಸ್ವಿಯಲ್ಲಿ ಸ್ಥಾಪಿಸಲಾಯಿತು. ಈಗ ಇದು ಫೂಲ್ ಸಿಂಗ್ ಭಾಗ್ ಮೈದಾನದಲ್ಲಿ, ಅಂದರೆ ಕಾನ್ಪುರ - ಲಖನೌ ರಸ್ತೆ ಕ್ರಾಸಿಂಗ್ ರಸ್ತೆ, ಮಾಲ್ ರೋಡ್ ನಲ್ಲಿ ಉಪಸ್ಥಿತವಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun