Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಶ್ರೀ ರಾಘವಾಪುರ ದೇವಸ್ಥಾನ

ಶ್ರೀ ರಾಘವಾಪುರ ದೇವಸ್ಥಾನ, ಕಣ್ಣೂರು

1

ಕೊಲ್ಲಂ ಜಿಲ್ಲೆಯ ಹೆಸರಾಂತ ದೇವಸ್ಥಾನ ಶ್ರೀ ರಾಘವಾಪುರಂ ದೇವಸ್ಥಾನವನ್ನು ಸ್ಥಳಿಯರು ಹನುಮಾರಾಮಬಲಾಮ್ ಎಂದು ಕರೆಯುತ್ತಾರೆ. ಹನುಮಂತನನ್ನು ಆರಾಧಿಸುವ ಕೇರಳಾದ ಕೆಲವೇ ದೇವಸ್ಥಾನಗಳಲ್ಲಿ ಇದೂ ಒಂದು. ಕಣ್ಣೂರಿನಿಂದ ಸುಮಾರು 30 ಕಿ.ಮೀ.ದೂರದಲ್ಲಿರುವ ಚೆರುತ್ತಾಜಂ ಎಂಬ ಪುಟ್ಟ ಗ್ರಾಮದಲ್ಲಿ ಈ ದೇವಾಲಯವಿದೆ.

ಈ ದೇವಸ್ಥಾನವು 8ನೇ ಶತಮಾನದ ಚರಿತ್ರೆಯನ್ನು ಹೊಂದಿದ್ದು, ಈ ಪ್ರದೇಶವನ್ನು ಆಳಿದ ಅಂದಿನ ಮಹಾರಾಜ ಉದಯ ವರ್ಮ ಕೊಲಾತಿರಿ ದೇವಸ್ಥಾನವನ್ನು ನಿರ್ಮಿಸಿದನು. ದೇವಸ್ಥಾನದ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಒಂದು ಭಾಗವಾಗಿರುವ ತುಳು ನಾಡಿನಿಂದ ಸುಮಾರು 237 ಬ್ರಾಹ್ಮಣರ ಕುಟುಂಬವನ್ನು ಕರೆತಂದು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಈ ದೇವಸ್ಥಾನವನ್ನು ಅವರ ಸುಪರ್ದಿಗೇ ನೀಡಲಾಗಿತ್ತು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun