Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಕಿಳುನ್ನಾ ಎಳಾರಾ ಬೀಚ್

ಕಿಳುನ್ನಾ ಎಳಾರಾ ಬೀಚ್, ಕಣ್ಣೂರು

4

ಒಂದಕ್ಕೊಂದು ಹೊಂದಿಕೊಂಡಂತಿರುವ ಎರಡು ಸುಂದರ ಪ್ರದೇಶಗಳಾದ ಕಿಳುನ್ನಾ ಹಾಗೂ ಎಳಾರಾದ ಹೆಸರುಗಳು ಸೇರಿಸಿ ಈ ಸಮುದ್ರ ತೀರಕ್ಕೆ ಒಂದು ಹೆಸರನ್ನಿಡಲಾಗಿದೆ. ಕಣ್ಣೂರು ಸಮುದ್ರ ತೀರದಲ್ಲಿ ಇದು ಪ್ರಶಾಂತವಾದ ತೀರ ಪ್ರದೇಶವಾಗಿದ್ದು ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸಿದೆ. ಈ ಅವಳಿ ಬೀಚ್ ಕಣ್ಣೂರಿನಿಂದ ಕೇವಲ 12 ಕಿ.ಮೀ.ದೂರದಲ್ಲಿದ್ದು ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ಹೊಗಬಹುದು.

ಸಮುದ್ರದ ವಿಶಾಲ ಮರಳು ಪ್ರದೇಶ, ತೀರದ ಅಂಚಿನಲ್ಲಿರುವ ಕಪ್ಪನೆಯ ಹೆಬ್ಬಂಡೆಗಳು ಹಾಗೂ ಹೊಂಬಣ್ಣದ ಮರಳು ರಾಶಿಯನ್ನು ಮುದ್ದಿಸಿ ಹೋಗುವ ಸಮುದ್ರದ ಅಲೆಗಳು ಈ ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಈ ಸಮುದ್ರ ತೀರವು ಆಳವಾಗಿದ್ದು ಈಜುಗಾರರಿಗೆ ಹಾಗೂ ಸೂರ್ಯ ಸ್ನಾನ ಮಾಡುವವರಿಗೆ ಹೆಚ್ಚು ಉಪಯುಕ್ತವಾಗಿದೆ.

ನಿಜಕ್ಕೂ ಇದೊಂದು ವಿಶ್ರಾಂತಿಯ ಸ್ಥಳವಾಗಿದ್ದು ಬಹುತೇಕ ಪ್ರವಾಸಿಗರು ತಮ್ಮ ಬದುಕಿನ ಜಂಜಾಟದಿಂದ ದೂರ ಇರಲು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಳೆಗಾಲ ಹೊರತುಪಡಿಸಿ ಯಾವ ಸಮಯದಲ್ಲಿ ಬೇಕಾದರೂ ಈ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri