Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಬೆಹ್ನ ಮಹಾದೇವ್

ಬೆಹ್ನ ಮಹಾದೇವ್, ಕಂಗ್ರಾ

1

ಬೆಹ್ನ ಮಹಾದೇವ್ ಎಂಬುದು ಸಟ್ಲೇಜ್ ಕಣಿವೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಈ ಕಣಿವೆಯಲ್ಲಿನ ದೊಡ್ಡ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಇದು ತನ್ನಲ್ಲಿರುವ ಗೇಬಲ್(ಎರಡು ಭಾಗದಲ್ಲಿ ಓರೆಯಾದ) ಛಾವಣಿಗೆ ಖ್ಯಾತಿ ಪಡೆದಿದೆ. ಈ ಹಿಂದೂ ದೇವಾಲಯ ಮಾಡು ಅನುಪಮವಾದ ಕಲ್ಲಿನ ಹೆಂಚುಗಳ ಛಾವಣಿಯನ್ನು ಒಳಗೊಂಡಿದ್ದು, ಕೋನಾಕರದಲ್ಲಿವೆ. ಇದರ ಉಪ್ಪರಿಗೆ ಮತ್ತು ಮಂಟಪಗಳು, ಎಲ್ಲ ಭಾಗಗಳಲ್ಲೂ ಮುಕ್ತವಾಗಿ ತೆರೆದುಕೊಂಡಿವೆ. ಇಲ್ಲಿ ಎರಡು ಉಪ್ಪರಿಗೆಗಳು ಒಂದನ್ನೊಂದು ಸಂಧಿಸುತ್ತವೆ. ಈ ಉಪ್ಪರಿಗೆಗಳು ಸುಂದರವಾಗಿ ಶೃಂಗಾರಗೊಂಡಿದ್ದು, ಸುಂದರವಾದ ಕೆತ್ತನೆಗಳಿಂದ ಕೂಡಿದ ಸ್ತಂಭಗಳ ಬಳಿ ಕೊನೆಯಾಗುತ್ತದೆ. ಈ ದೇವಾಲಯದ ಕಿಟಕಿಗಳು, ಪ್ರಾಣಿಗಳ ಮಾದರಿಯ ವಿನ್ಯಾಸದಿಂದ ಕಂಗೊಳಿಸುತ್ತವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat