Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು
  • 01ಕಂಗ್ರಾ ಕೋಟೆ

    ಕಂಗ್ರಾ ರಾಜವಂಶಸ್ಥರಿಂದ ನಿರ್ಮಿತ ಕಂಗ್ರಾ ಕೋಟೆಯನ್ನು ನಗರ ಕೋಟ್ ಎಂದೂ ಕೂಡ ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ 350 ಮೀ. ಎತ್ತರದಲ್ಲಿ ನೆಲೆಸಿರುವ ಈ ಕೋಟೆ ನಾಲ್ಕು ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಈ ಪ್ರದೇಶವನ್ನು ಪುರಾನಾ ಕಂಗ್ರಾ ಎಂದು ಕರೆಯಲಾಗುತ್ತದೆ ಮತ್ತು ಇದು ಕಂಗ್ರಾ ಪಟ್ಟಣದಿಂದ ಮೂರು ಕಿ.ಮೀ...

    + ಹೆಚ್ಚಿಗೆ ಓದಿ
  • 02ಬಜ್ರೇಶ್ವರಿದೇವಿ ದೇವಾಲಯ

    ಬಜ್ರೇಶ್ವರಿದೇವಿ ದೇವಾಲಯ

    11ನೇ ಶತಮಾನದಲ್ಲಿ ನಿರ್ಮಾಣಗೊಂಡ ಸುಂದರ ದೇಗುಲ ಬಜ್ರೇಶ್ವರಿ ದೇವಾಲಯ. ಇಲ್ಲಿ ಹಿಂದು ದೇವತೆ ವಜ್ರೇಶ್ವರಿಯ ಆರಾಧನೆ ನಡೆಯುತ್ತದೆ. ಕಲ್ಲಿನಿಂದ ನಿರ್ಮಾಣಗೊಂಡಿರುವ ದೇವಸ್ಥಾನ ಶಿಖರ ಮಾದರಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ದೇವಾಲಯದ ನಿರ್ಮಾಣ ಕಾಲದ ಬಗ್ಗೆ ಇಲ್ಲಿರುವ ಎರಡು ಕಂಬಗಳು ಅಗತ್ಯ ಮಾಹಿತಿಯನ್ನು...

    + ಹೆಚ್ಚಿಗೆ ಓದಿ
  • 03ನಾಗರ್ ಕೋಟ್

    ನಾಗರ್ ಕೋಟ್

    ನಾಗರ್ ಕೋಟ್ ಎಂಬುದು ಕಂಗ್ರಾದ ಪ್ರಮುಖ ಪ್ರವಾಸಿ ತಾಣವಾಗಿದೆ. ಮೊದಲು ಕಂಗ್ರಾವನ್ನು ನಾಗರ್ ಕೋಟ್ ಎಂದೆ ಕರೆಯಲಾಗುತ್ತಿತ್ತು. ಕಂಗ್ರಾ ಕಣಿವೆಯ ಭವ್ಯ ನೋಟವನ್ನು ಒದಗಿಸುವ ಈ ಕೋಟೆಯು ಬಂಗಾಂಗ ಮತ್ತು ಮಂಝಿ ಹೊಳೆಗಳು ಕೂಡುವ ಸ್ಥಳದಲ್ಲಿದೆ. ಈ ಕೋಟೆಗೆ ಬೃಹತ್ ಮರದ ದ್ವಾರಬಾಗಿಲು ಇದೆ. ಇಲ್ಲಿ ರಣ್‍ಜೀತ್ ಸಿಂಗ್ ದರ್ವಾಜ...

    + ಹೆಚ್ಚಿಗೆ ಓದಿ
  • 04ಮರ್ಸೂರ್ ದೇವಾಲಯ

    ಮರ್ಸೂರ್ ದೇವಾಲಯವು ಕಂಗ್ರಾ ನಗರದ ದಕ್ಷಿಣ ಭಾಗದಲ್ಲಿದ್ದು, ಇಲ್ಲಿಂದ 15 ಕಿ.ಮೀ ದೂರದಲ್ಲಿರುವ ಮರ್ಸೂರ್ ಪಟ್ಟಣದಲ್ಲಿದೆ. ಇದು 15 ಶಿಖರ ದೇವಾಲಯಗಳು ಗುಹೆಗಳ ಒಳಗೆ ನೆಲೆಗೊಂಡಿದ್ದು, ಒಟ್ಟಾರೆ ಸಂಕೀರ್ಣವು ಮರ್ಸೂರ್ ದೇವಾಲಯವೆಂದು ಹೆಸರಾಗಿದೆ.

    ಇಲ್ಲಿರುವ 15 ದೇವಾಲಯಗಳಲ್ಲಿ ಠಾಕೂರ್ ದ್ವಾರ್ ದೇವಾಲಯದಲ್ಲಿ...

    + ಹೆಚ್ಚಿಗೆ ಓದಿ
  • 05ಧೌಲಧರ್ ಶ್ರೇಣಿ

    ಧೌಲಧರ್ ಶ್ರೇಣಿಯು ಹಲವಾರು ಬೆಟ್ಟಗಳನ್ನು ಹೊಂದಿದ್ದು, ಕಂಗ್ರಾ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಶ್ರೇಣಿಯು ಕಂಗ್ರಾ ಮತ್ತು ಮಂಡಿಯಲ್ಲಿ ದಕ್ಷಿಣ ಹಿಮಾಲಯವು ಉತ್ತರಮುಖಿಯಾಗಿ ಬೆಳೆಯುವುದನ್ನು ತಡೆದಿದೆ. ಇಲ್ಲಿ ಪ್ರವಾಸಿಗರು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು. ಇಲ್ಲಿ ಕೈಗೊಳ್ಳುವ ಚಾರಣವು...

    + ಹೆಚ್ಚಿಗೆ ಓದಿ
  • 06ತಾರಘಢ್ ಅರಮನೆ

    ತಾರಘಢ್ ಅರಮನೆ

    15 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನೆಲೆಗೊಂಡಿರುವ ತಾರಘಢ್ ಅರಮನೆಯು ಕಂಗ್ರಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ದಟ್ಟವಾದ ಹಸಿರಿನಿಂದ ಕೂಡಿದ ಟೀ ತೋಟಗಳಿಂದ ಆವೃತವಾಗಿದೆ. ಕಂಗ್ರಾದ ಕಲುಷಿತಗೊಳ್ಳದ ಮತ್ತು ಅಷ್ಟೇನು ಚಿರಪರಿಚಿತವಲ್ಲದ ಸ್ಥಳ ಇದೆಂದು ಪರಿಗಣಿಸಲ್ಪಟ್ಟಿದೆ. ಐತಿಹಾಸಿಕವಾಗಿ ಈ ಸ್ಥಳವನ್ನು...

    + ಹೆಚ್ಚಿಗೆ ಓದಿ
  • 07ಶಿವ ದೇವಾಲಯ

    ಶಿವ ದೇವಾಲಯ

    ಶಿವ ದೇವಾಲಯವು ಕಂಗ್ರಾ ಜಿಲ್ಲೆಯಲ್ಲಿರುವ ಕಠ್‍ಘಢ್‍ನಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಧರ್ಮಶಾಲದಿಂದ 54.7 ಕಿ.ಮೀ ಹಾಗು ಶಿಮ್ಲಾದಿಂದ 181 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಕಠ್‍ಘಢ್‍ನಿಂದ ಭಕ್ತಾಧಿಗಳು ಇಲ್ಲಿರುವ ಶಿವಲಿಂಗವನ್ನು ಪೂಜಿಸಲು ಬರುತ್ತಿರುತ್ತಾರೆ. ಈ...

    + ಹೆಚ್ಚಿಗೆ ಓದಿ
  • 08ಹರಿಪುರ್-ಗುಲೆರ್

    ಹರಿಪುರ್-ಗುಲೆರ್

    ಕಂಗ್ರಾ ಜಿಲ್ಲೆಯಲ್ಲಿರುವ ಅವಳಿ ನಗರಗಳಲ್ಲಿ ಪ್ರವಾಸಿಗರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಹರಿಪುರ್-ಗುಲೆರ್. ಇದು ಗುಲೆರ್ ರಿಯಾಸತ್‍ನ ಪರಂಪರೆಯಲ್ಲಿ ಉಳಿದು ಬಂದಿದೆ. ಈ ಎರಡು ನಗರಗಳು ಸಾಂಪ್ರದಾಯಿಕವಾದ ಕಂಗ್ರಾ ಮತ್ತು ಪಹರಿ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿವೆ. ಗುಲೆರ್ ಶೈಲಿಯ ಅನುಪಮವಾದ ಮತ್ತು ಅಪರೂಪವಾದ...

    + ಹೆಚ್ಚಿಗೆ ಓದಿ
  • 09ಬಾಗಲಮುಖಿ ದೇವಾಲಯ

    ಬಾಗಲಮುಖಿ ದೇವಾಲಯ

    ಬಾಗಲಮುಖಿ ದೇವಾಲಯವು ಕಂಗ್ರಾ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಬಾಗಲಮುಖಿ ದೇವತೆಯನ್ನು ಪೂಜಿಸಲು ಪ್ರತಿದಿನ ಹಲವಾರು ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಬಾಗಲಮುಖಿಯು ಪ್ರಮುಖವಾದ ಹತ್ತು ಶಕ್ತಿ ದೇವತೆಗಳಲ್ಲಿ ಒಂದಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು...

    + ಹೆಚ್ಚಿಗೆ ಓದಿ
  • 10ಬಾಬಾ ಬಾರೋಹ್ ದೇವಾಲಯ

    ಬಾಬಾ ಬಾರೋಹ್ ದೇವಾಲಯವು ಧರ್ಮಶಾಲದಿಂದ 52 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಶಣೆಯಾಗಿದೆ. ಇದು ಕೃಷ್ಣ ಮತ್ತು ರಾಧೆಯರಿಗಾಗಿ ಸಮರ್ಪಿಸಲಾದ ದೇವಾಲಯವಾಗಿದೆ. ಈ ಕಾರಣದಿಂದಾಗಿ ಇಲ್ಲಿಗೆ ಪ್ರತಿದಿನ ಹಲವಾರು ಯಾತ್ರಾರ್ಥಿಗಳು ಆಗಮಿಸುತ್ತಿರುತ್ತಾರೆ. ಹಿಮಾಚಲ್ ಪ್ರದೇಶದಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಹೆಚ್ಚಿನ...

    + ಹೆಚ್ಚಿಗೆ ಓದಿ
  • 11ಕೋಟ್ಲಾ ಕೋಟೆ

    ಕೋಟ್ಲಾ ಕೋಟೆ

    ಕೋಟ್ಲಾ ಕೋಟೆಯು ಕಂಗ್ರಾ ಬಳಿಯಿರುವ ಶಹಪುರ್ ಮತ್ತು ನುರ್ಪುರ್ ಹೆದ್ದಾರಿಯ ನಡುವೆ ಕಂಡು ಬರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಕೋಟೆಯು ಪ್ರವಾಸಿಗರಿಗೆ ಒಂದು ಅದ್ಭುತವಾದ ಪ್ರಾಕೃತಿಕ ನೋಟಗಳನ್ನು ಒದಗಿಸುತ್ತದೆ. ಈ ಒಂಟಿ ದಿಬ್ಬದಿಂದ ಪ್ರವಾಸಿಗರು ಸುಂದರವಾದ ಕಣಿವೆಗಳು ಹಾಗು ಗುಲೆರ್ ರಾಜರಿಂದ ನಿರ್ಮಾಣಗೊಂಡ ಐತಿಹಾಸಿಕ...

    + ಹೆಚ್ಚಿಗೆ ಓದಿ
  • 12ಬೆಹ್ನ ಮಹಾದೇವ್

    ಬೆಹ್ನ ಮಹಾದೇವ್

    ಬೆಹ್ನ ಮಹಾದೇವ್ ಎಂಬುದು ಸಟ್ಲೇಜ್ ಕಣಿವೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಈ ಕಣಿವೆಯಲ್ಲಿನ ದೊಡ್ಡ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಇದು ತನ್ನಲ್ಲಿರುವ ಗೇಬಲ್(ಎರಡು ಭಾಗದಲ್ಲಿ ಓರೆಯಾದ) ಛಾವಣಿಗೆ ಖ್ಯಾತಿ ಪಡೆದಿದೆ. ಈ ಹಿಂದೂ ದೇವಾಲಯ ಮಾಡು ಅನುಪಮವಾದ ಕಲ್ಲಿನ ಹೆಂಚುಗಳ ಛಾವಣಿಯನ್ನು ಒಳಗೊಂಡಿದ್ದು,...

    + ಹೆಚ್ಚಿಗೆ ಓದಿ
  • 13ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವ

    ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವ

    ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವವು ಕಂಗ್ರಾ ಜಿಲ್ಲೆಯಲ್ಲಿರುವ ಮ್ಯಾಕ್‍ಲಿಯೋಡ್ ಗಂಜ್‍ನಲ್ಲಿ ವಾರ್ಷಿಕವಾಗಿ ನಡೆಯುವ ಪ್ರಸಿದ್ಧ ಉತ್ಸವವಾಗಿದೆ. ಇದು ಇಂಡೋ-ಟಿಬೇಟಿಯನ್ ಫ್ರೆಂಡ್‍ಶಿಫ್ ಸೊಸೈಟಿ ಪ್ರಾಯೋಜಿತ ಉತ್ಸವವಾಗಿದ್ದು, ಹಿಮಾಚಲ್ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಸಹಾಯದಲ್ಲಿ ಜರುಗುತ್ತದೆ. ಈ ಉತ್ಸವವು...

    + ಹೆಚ್ಚಿಗೆ ಓದಿ
  • 14ಸುಜನ್‍ಪುರ್ ಕೋಟೆ

    ಸುಜನ್‍ಪುರ್ ಕೋಟೆಯನ್ನು ಕಂಗ್ರಾದ ರಾಜ ಅಭಯ ಚಂದ್ ಸುಮಾರು 1758 ರಲ್ಲಿ ನಿರ್ಮಿಸಿದರಂತೆ. ಇದು ಸುಜನ್‍ಪುರ್ ನಲ್ಲಿರುವ ಹಮೀರ್ ಪುರದಲ್ಲಿರುವ ಅತ್ಯಂತ ಸುಂದರ ಕಟ್ಟಡವಾಗಿದೆ. ಈ ಕೋಟೆಯು ತನ್ನಲ್ಲಿರುವ ವರ್ಣಚಿತ್ರಗಳಿಗೆ ಖ್ಯಾತಿ ಪಡೆದಿದೆ. 19 ನೇ ಶತಮಾನದಲ್ಲಿ ಪಹರಿ ಮಿನಿಯೇಚರ್ ವರ್ಣಚಿತ್ರಕಲೆಯ ಅನುಯಾಯಿಯಾಗಿದ್ದ...

    + ಹೆಚ್ಚಿಗೆ ಓದಿ
  • 15ಪೊಂಗ್ ಕೆರೆ ವನ್ಯಜೀವಿಧಾಮ

    ಪೊಂಗ್ ಕೆರೆ ವನ್ಯಜೀವಿಧಾಮವು ಕಂಗ್ರಾದಲ್ಲಿ ಹರಿಯುವ ಬಿಯಾಸ್ ನದಿಯ ದಂಡೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಹಿಮಾಚಲ್ ಪ್ರದೇಶದಲ್ಲಿರುವ ಪಠಾಣ್ ಕೋಟ್‍ನಿಂದ 65 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮದಲ್ಲಿ ಹಲವಾರು ಪ್ರಾಣಿ ಪ್ರಭೇದಗಳು ಆಶ್ರಯವನ್ನು ಪಡೆದಿವೆ. ಸಾಂಬಾರ್, ನೀಲ್‍ಗಾಯ್,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat