Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಚಕಪಡ್

ಚಕಪಡ್, ಕಂಧಮಲ್

3

ಚಕಪಡ್ ಎಂಬುದು ಕಂಧಮಲ್‍ನ ಫುಲ್ಬನಿಯಿಂದ 55 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಸೈವಿಸಂ ಇಲ್ಲಿನ ಪ್ರಧಾನ ದೈವವಾಗಿ ಪೂಜಿಸಲ್ಪಡುತ್ತಿದೆ. ಇಲ್ಲಿ ಶಿವನನ್ನು ವಿರೂಪಾಕ್ಷನಾಗಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಭೂತಗಂಗ ಎಂಬ ಪ್ರಾಚೀನವಾದ ಪವಿತ್ರ ನದಿಯ ತೀರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಪ್ರತಿ ವರ್ಷವು ಸಹಸ್ರಾರು ಭಕ್ತರು ಆಗಮಿಸುತ್ತಿರುತ್ತಾರೆ. ಈ ದೇವಾಲಯದ ಪ್ರಮುಕ ವೈಶಿಷ್ಟ್ಯವೇನೆಂದರೆ ಇಲ್ಲಿನ ಎಲ್ಲಾ ಮರಗಳು, ಲಿಂಗವು ಸೇರಿದಂತೆ ಎಲ್ಲವು ದಕ್ಷಿಣಕ್ಕೆ ಬಾಗಿರುವುದನ್ನು ನಾವು ಕಾಣಬಹುದು.

ಇಲ್ಲಿ ಆನಂದೇಶ್ವರ ಮತ್ತು ಜಗೇಶ್ವರ ಎಂಬ ಎರಡು ದೇವಾಲಯಗಳಿದ್ದು, ಇವು ಭಕ್ತಾಧಿಗಳಿಂದ ಅಪಾರ ಆದರಕ್ಕೆ ಪಾತ್ರವಾಗಿವೆ.ಶಿವ ರಾತ್ರಿ, ರಾಶ ಪೂರ್ಣಿಮಾ ಮತ್ತು ಶಿಟಲಷಷ್ಠಿ ಎಂಬ ಮೂರು ಹಬ್ಬಗಳನ್ನು ಇಲ್ಲಿ ಅತ್ಯಂತ ಸಡಗರ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಚಕಪಡ್ ಸಮುದ್ರ ಮಟ್ಟದಿಂದ ಸುಮಾರು 800 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಸುತ್ತಲೂ ಇರುವ ಹಚ್ಚ ಹಸಿರಿನಿಂದ ಕೂಡಿದ ಕಾಡು ಈ ದೇವಾಲಯಕ್ಕೆ ಅದ್ಭುತವಾದ ಹಿನ್ನಲೆಯನ್ನು ಒದಗಿಸಿದೆ. ಪುಲ್ಬನಿಯಿಂದ ಇಲ್ಲಿಗೆ ನಿರಂತರವಾಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ಆಧ್ಯಾತ್ಮದ ಬಗ್ಗೆ ಸೆಳೆತ ಇರುವವರು ಈ ಸ್ಥಳಕ್ಕೆ ಆಗಮಿಸಿ ಭಕ್ತಿ ಮತ್ತು ಪರವಶತೆಯಿಂದ ಕಾಲ ಕಳೆಯಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun