Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು
  • 01ಲುಡು ಜಲಪಾತ

    ಲುಡು ಜಲಪಾತ

    ಲುಡು ಜಲಪಾತವು ಫುಲ್ಬನಿಯಿಂದ 165 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕೊಟಗಡ್ ವನ್ಯಧಾಮದಲ್ಲಿ ನೆಲೆಗೊಂಡಿದೆ. ದಟ್ಟವಾದ ಹಸಿರು ಕಾನನದ ನಡುವೆ ಹಲವಾರು ಸಣ್ಣ ಜಲಪಾತಗಳ ಜೊತೆಗೆ, ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ ಈ ಭವ್ಯವಾದ ಜಲಪಾತವು ನೋಡುಗರಿಗೆ ಅದ್ಭುತವೆಂದರೆ ಏನು ಎಂಬುದರ ಪರಿಚಯ ಮಾಡಿಕೊಡುತ್ತದೆ. ಲುಡು ಜಲಪಾತಕ್ಕೆ...

    + ಹೆಚ್ಚಿಗೆ ಓದಿ
  • 02ಪಟುಡಿ ಜಲಪಾತ

    ಪಟುಡಿ ಜಲಪಾತ

    ಪಟುಡಿ ಜಲಪಾತವು ಫುಲ್ಬನಿಯಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬಡ ಸಲುಂಕಿ ನದಿಯ ನೀರು ದಟ್ಟವಾದ ಅರಣ್ಯದಲ್ಲಿ ಹರಿಯುತ್ತ, ಕಲ್ಲು ಬಂಡೆಗಳಿಂದ ಕೂಡಿದ ಪರ್ವತದ ಮೇಲಿನಿಂದ 100 ಮೀಟರ್ ಆಳಕ್ಕೆ ಧುಮ್ಮಿಕ್ಕುವಾಗ ಈ ಅದ್ಭುತವಾದ ಜಲಪಾತ ಸೃಷ್ಟಿಗೊಂಡಿದೆ. ನಗರದ ಜಂಜಡಗಳಿಂದ ಬೇಸತ್ತ ಜನರು ತಮ್ಮ ರಜೆಯನ್ನು ಇಲ್ಲಿ ವಿಶ್ರಾಂತಿ...

    + ಹೆಚ್ಚಿಗೆ ಓದಿ
  • 03ಕಳಿಂಗ

    ಕಳಿಂಗ

    ಕಳಿಂಗವು ಫುಲ್ಬನಿಯಿಂದ 48 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಇಲ್ಲಿನ ಝಿಗ್-ಝಾಗ್ ಮಾದರಿಯ ರಸ್ತೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಹಾವಿನಂತೆ ಪರ್ವತವನ್ನು ಸುತ್ತು ಹಾಕಿ ಕೊಂಡು ಸುರುಳಿಯಂತೆ ಸಾಗುವ ರಸ್ತೆಯು ಚಾಲನೆ ಮಾಡುವವರಿಗೆ ವಿಶ್ವದ ಯಾವುದೇ ಮೂಲೆಯಲ್ಲಿ ದೊರೆಯದಂತಹ ಮರೆಯಲಾರದಂತಹ ಅನುಭವವನ್ನು ನೀಡುತ್ತದೆ....

    + ಹೆಚ್ಚಿಗೆ ಓದಿ
  • 04ಫುಲ್ಬನಿ

    ಫುಲ್ಬನಿ

    ಫುಲ್ಬನಿಯು ಕಂಧಮಲ್‍ನ ಆಡಳಿತ ಕೇಂದ್ರವಾಗಿದೆ. ಈ ಸ್ಥಳವು ವೈವಿಧ್ಯಮಯವಾದ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಆಗರವನ್ನು ಮತ್ತು ಮಾನವರಿಂದ ಕಲುಷಿತಗೊಳ್ಳದ ದಟ್ಟ ಕಾಡು ಹಾಗು ಎತ್ತರವಾದ ಬೆಟ್ಟಗಳಿಂದ ಕೂಡಿದೆ. ಫುಲ್ಬನಿಯು ಹಲವಾರು ಸಣ್ಣ ಮತ್ತು ದೊಡ್ಡ ಜಲಪಾತಗಳ ನೆಲೆವೀಡಾಗಿದೆ. ಸಾರ್ವಕಾಲಿಕವಾಗಿ ಹರಿಯುವ ಸಲುಂಕಿ...

    + ಹೆಚ್ಚಿಗೆ ಓದಿ
  • 05ಪಕಡಧಾರಾ ಜಲಪಾತ

    ಪಕಡಧಾರಾ ಜಲಪಾತ

    ಪಕಡಧಾರಾ ಜಲಪಾತವು ಫುಲ್ಬನಿಯಿಂದ 18 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿ ನೀರು 30 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸುದುರುಕುಂಪ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದೆ. ಇದು ಪನಿಸಲ್ ಮತ್ತು ಬಘಿಪಡ ರಸ್ತೆಯಲ್ಲಿ ನೆಲೆಗೊಂಡಿದೆ. ಈ ಜಲಪಾತವು ದಟ್ಟವಾದ ಹಸಿರು ಕಾಡಿನ ನಡುವೆ ನೆಲೆಗೊಂಡಿದೆ. ದಟ್ಟವಾದ ಕಾಡಿನ...

    + ಹೆಚ್ಚಿಗೆ ಓದಿ
  • 06ಬಲಸ್ಕುಂಪ

    ಬಲಸ್ಕುಂಪ

    ಬಲಸ್ಕುಂಪವು ಫುಲ್ಬನಿಯಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬರಲದೇವಿ ದೇವಾಲಯದಿಂದಾಗಿ ಈ ಸ್ಥಳವು ಪ್ರಸಿದ್ಧಿಯನ್ನು ಪಡೆದಿದೆ. ಬರಲದೇವಿಯು ಕಂಧಮಲ್‍ನ ದೇವತೆಯಾಗಿದ್ದು, ಮಾನವ ಕುಲವನ್ನು ಉಳಿಸಲು ಅವತಾರವೆತ್ತಿದ ದೇವತೆಯೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇಲ್ಲಿ ನಡೆಯುವ ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ದೂರ...

    + ಹೆಚ್ಚಿಗೆ ಓದಿ
  • 07ಚಕಪಡ್

    ಚಕಪಡ್ ಎಂಬುದು ಕಂಧಮಲ್‍ನ ಫುಲ್ಬನಿಯಿಂದ 55 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಸೈವಿಸಂ ಇಲ್ಲಿನ ಪ್ರಧಾನ ದೈವವಾಗಿ ಪೂಜಿಸಲ್ಪಡುತ್ತಿದೆ. ಇಲ್ಲಿ ಶಿವನನ್ನು ವಿರೂಪಾಕ್ಷನಾಗಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಭೂತಗಂಗ ಎಂಬ ಪ್ರಾಚೀನವಾದ ಪವಿತ್ರ ನದಿಯ ತೀರದಲ್ಲಿ ನಿರ್ಮಾಣ...

    + ಹೆಚ್ಚಿಗೆ ಓದಿ
  • 08ದರಿಂಗ್‍ಬಡಿ

    ದರಿಂಗ್‍ಬಡಿಯು ಕಂಧಮಲ್‍ನ ನೋಡಲೆ ಬೇಕಾದ ಆಕರ್ಷಣೆಗಳಲ್ಲಿ ಪ್ರಥಮ ಆಧ್ಯತೆಯ ಪಟ್ಟಿಯಲ್ಲಿ ನೆಲೆಗೊಂಡಿದೆ. ಇದು ಫುಲ್ಬಾನಿಯಂದ 100 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ದರಿಂಗ್‍ಬಡಿಯು ಸಮುದ್ರ ಮಟ್ಟದಿಂದ 915 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ದರಿಂಗ್‍ಬಡಿಯು ತನ್ನಲ್ಲಿರುವ ಪೈನ್ ಕಾಡುಗಳು, ಕಾಫಿ ತೋಟಗಳು...

    + ಹೆಚ್ಚಿಗೆ ಓದಿ
  • 09ಬೆಲ್‍ಗಡ್

    ಬೆಲ್‍ಗಡ್

    ಬೆಲ್‍ಗಡ್ ಪುಲ್ಬನಿಯಿಂದ 155 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮುದ್ರ ಮಟ್ಟದಿಂದ 2555 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇದು ಮುಗಿಲೆತ್ತರಕ್ಕೆ ನಿಂತ ಬೆಟ್ಟ-ಗುಡ್ಡಗಳಿಂದ, ದಟ್ಟವಾದ ಕಾಡುಗಳಿಂದ ಮತ್ತು ಅನುಪಮವಾದ ವನ್ಯಜೀವಿಗಳಿಂದ ಕೂಡಿದೆ. ಬೆಲ್‍ಗಡ್ ಇಲ್ಲಿನ ಮೂಲನಿವಾಸಿಗಳಾದ " ಕುಟಿಯ ಖಂದಾಸ್‍"ರವರ...

    + ಹೆಚ್ಚಿಗೆ ಓದಿ
  • 10ಕಟ್ರಮಲ್

    ಕಟ್ರಮಲ್

    ಕಟ್ರಮಲ್ ಫುಲ್ಬನಿಯಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಕಟ್ರಮಲ್‍ನಲ್ಲಿ ಅಪರೂಪವಾದ, ಅನುಪಮ ಪ್ರಾಕೃತಿಕ ಸೌಂದರ್ಯವನ್ನು ನಾವು ಕಾನಬಹುದು. ದಟ್ಟವಾದ ಕಾಡಿನ ನಡುವೆ ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ಇಲ್ಲಿ ಹಲವಾರು ಇವೆ. ಕಟ್ರಮಲ್‍ಗೆ ಸಾಗುವ ಹಾದಿಯು ಜಲ್ಲಿ ಕಲ್ಲುಗಳಿಂದ ಕೂಡಿದ್ದು, ಹಳ್ಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri