Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು » ಕಾಂಚಿ ಕುದಿಲ್

ಕಾಂಚಿ ಕುದಿಲ್, ಕಾಂಚೀಪುರಂ

1

ಕಾಂಚಿ ಕುದಿಲ್  ಒಂದು ಪೂರ್ವಿಕರ ಮನೆಯಾಗಿದ್ದು ಅದನ್ನು ಪರಂಪರೆಯ ವಸತಿಗೃಹವನ್ನಾಗಿ ಮಾರ್ಪಡಿಸಲಾಗಿದೆ. ಆದರೆ ಇದೊಂದೇ ಇದರ ಆಕರ್ಷಣೆಯೇನಲ್ಲ ; ಕಾಂಚೀಪುರಂನ ಶ್ರೀಮಂತ ಐತಿಹಾಸಿಕ ಹಾಗೂ ಸಾಂಸ್ಕೃತಿಕ  ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಇಲ್ಲಿ ವಸತಿ ಮಾಡುವ ಅತಿಥಿಗಳು ಈ ಸ್ಥಳದ ಸಂಸ್ಕೃತಿಯನ್ನು ಅನುಭವಿಸುತ್ತಾರೆ ಮತ್ತು ನಗರದ ಇತಿಹಾಸದ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಕೂಡ ಪಡೆಯುತ್ತಾರೆ.  ಪೀಠೋಪಕರಣದಿಂದ ಹಿಡಿದು  ಆಹಾರದವರೆಗೆ  ಪ್ರತಿಯೊಂದೂ ಅತಿಥಿಗಳಿಗೆ ನಗರದ ಗತೇತಿಹಾಸದ ಮಾಹಿತಿಯನ್ನು ಕೊಡುತ್ತದೆ.

ಇದು ಪುರಾತನ ಮನೆ ಆಗಿದ್ದರೂ ಆಧುನಿಕ ಜೀವನದ ಮಟ್ಟಗಳಿಗೆ ತಕ್ಕಂತೆ ನಿರ್ವಹಿಸಲಾಗುತ್ತಿರುವದರಿಂದ ಇಲ್ಲಿ ಬರುವ ಅತಿಥಿಗಳು ಇಂದಿನ ಬದುಕಿನ ಸೌಕರ್ಯಗಳಿಗೆ ಎರವಾಗುವುದಿಲ್ಲ. ನಗರದಲ್ಲಿನ ಸಮೃದ್ಧ ಕಲೆಗಳ ಒಳನೋಟ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಇರುತ್ತವೆ. ಸ್ಮರಣಿಕೆಗಳನ್ನು ಅರಸುವವರು ಕಾಂಚಿ ಕುದಿಲ್ ನಲ್ಲಿಯೇ ಸ್ಥಳೀಯವಾಗಿ ವಿಶೇಷವಾಗಿ ತಯಾರಿಸಲಾದ ಹಸ್ತಶಿಲ್ಪಕಲಾಕೃತಿಗಳನ್ನು  ಖರೀದಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri