ರಿವರ್ ರಾಫ್ಟಿಂಗ್, ಕಲ್ಸಿಗೆ ಭೇಟಿ ನೀಡುವ ಪ್ರವಾಸಿಗರ ಜನಪ್ರಿಯವಾದ ಚಟುವಟಿಕೆಗಳಲ್ಲಿ ಒಂದಾಗಿದೆ. ಮೃದು ಹುಲ್ಲುಗಾವಲುಗಳು ಮತ್ತು ಮರಗಳ ನಡುವೆ ಹರಿಯುವ ಯಮುನಾ ನದಿಯನ್ನು ಕಾಣಬಹುದು. ಪ್ರವಾಸಿಗರು, ಇಲ್ಲಿ ಪರಿಶುದ್ಧವಾದ ನದಿಯನ್ನು ಕಾಣಬಹುದು. ಮಳೆಗಾಲದ ನಂತರದ ಅವಧಿಯಲ್ಲಿ ಕಲ್ಸಿಯಲ್ಲಿ ಕಯಾಕಿಂಗ್, ನದಿಯಲ್ಲಿ ರಿವರ್ ರಾಫ್ಟಿಂಗ್ ಅನ್ನು ಮಾಡಬಹುದು.