Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಸಿ » ಆಕರ್ಷಣೆಗಳು » ಚಕ್ರತಾ

ಚಕ್ರತಾ, ಕಲ್ಸಿ

5

ಚಕ್ರತಾ, ಕಲ್ಸಿಯಲ್ಲಿ ನೆಲೆಗೊಂಡಿರುವ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ವಿವಿಧ ಸಾಹಸ ಚಟುವಟಿಕೆಗಳಾದ, ರಿವರ್ ರಾಫ್ಟಿಂಗ್, ಕ್ರಾಸಿಂಗ್, ಕಯಾಕಿಂಗ್, ಪ್ಯಾರಾಸೇಲಿಂಗ್, ಸೇತುವೆ ನಿರ್ಮಾಣ, ರಾಪ್ಪಲಿಂಗ್ ಮತ್ತು ರಾಕ್ ಕ್ಲೈಂಬಿಂಗ್/ಬಂಡೆ ಹತ್ತುವುದು ಮೊದಲಾದವುಗಳನ್ನು ಇಲ್ಲಿ ಅನುಭವಿಸಬಹುದು.

ಈ ಎಲ್ಲ ಚಟುವಟಿಕೆಗಳನ್ನು ಇಲ್ಲಿರುವ ವಿವಿಧ ರೆಸಾರ್ಟ್ ಗಳ ಮೂಲಕ ತಜ್ಞರ ಮೇಲ್ವಿಚಾರಣೆಯಡಿಯಲ್ಲಿ ಆಯೋಜಿಸಲಾಗುತ್ತದೆ. ಪ್ರವಾಸಿಗರು ವಾಲಿಬಾಲ್, ಬ್ಯಾಸ್ಕೆಟ್ಬಾಲ್, ಗಾಲ್ಫ್ ಮತ್ತು ಬೈಕಿಂಗ್ ಅನ್ನೂ ಕೂಡ ಮಾಡಬಹುದು. ಈ ಸ್ಥಳವು, ಚಾರಣ, ಸ್ಕೀಯಿಂಗ್, ಬಿಲ್ಲುಗಾರಿಕೆ ಮತ್ತು ಪ್ಯಾರಾಸೇಲಿಂಗ್ ನಂತಹ ಅನೇಕ ಚಟುವಟಿಕೆಗಳಿಗೆ ಸೌಲಭ್ಯಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu