Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಾಹಂಡಿ » ತಲುಪುವ ಬಗೆ

ತಲುಪುವ ಬಗೆ

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ 201 ಮತ್ತು 217 ಗಳು ಕಲಾಹಂಡಿಯ ಮೂಲಕ ಹಾದುಹೋಗುತ್ತವೆ. ಭುವನೇಶ್ವರ್, ಕಟಕ್, ಸಂಬಲ್ಪುರ್ ನಂತಹ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಲು ಅನೇಕ ರಾಜ್ಯ ಸಾರಿಗೆ ಬಸ್ಸುಗಳು ಸುಲಭವಾಗಿ ಲಭ್ಯವಿವೆ. ಅನೇಕ ಖಾಸಗಿ ಬಸ್ಸುಗಳ ಸೇವೆಯೂ ಲಭ್ಯ. ಭುವನೇಶ್ವರ್ ನಿಂದ ಕಲಾಹಂಡಿಗೆ ತಲುಪಲು ಸುಮಾರು 120 ರೂಪಾಯಿಗಳಷ್ಟು ವೆಚ್ಚವಾಗುತ್ತದೆ.