Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು » ಶೃಂಗೇರಿ ಮಠ ಸಂಕೀರ್ಣ

ಶೃಂಗೇರಿ ಮಠ ಸಂಕೀರ್ಣ, ಕಾಲಡಿ

1

ಶೃಂಗೇರಿ ಮಠ ಸಂಕೀರ್ಣವು ಪೆರಿಯಾರ್ ನದಿಯ ಉತ್ತರ ದಂಡೆಯ ಮೇಲೆ ನೆಲೆಗೊಂಡಿದೆ. ಈ ಸಂಕೀರ್ಣವು ಮೂಲತಃ ಆದಿ ಶಂಕರಾಚಾರ್ಯನವರ ಆಶ್ರಮಕ್ಕೆ ಸೇರಿದ್ದಾಗಿದೆ. ಇದು ಆದಿ ಶಂಕರಾಚಾರ್ಯನವರ ಮಾತೆಯವರಿಗೆ ಸೇರಿದ ಹಲವಾರು ಪೂಜಾ ಮಂದಿರಗಳನ್ನು ಒಳಗೊಂಡಿದೆ. ಈ ಮಠವು ವೇದಗಳ ಕುರಿತಾಗಿ ಹಲವಾರು ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು ನಡೆಸುವ ಚರ್ಚೆಗೆ ಖ್ಯಾತಿಯನ್ನು ಪಡೆದಿದೆ. ಈ ಆಶ್ರಮದ ಒಳಗಡೆ ಶಂಕರಾಚಾರ್ಯ, ಶಾರದಾಂಬೆ ದೇವಿ ಮತ್ತು ಗಣಪತಿ ದೇವರುಗಳ ಗರ್ಭಗುಡಿಗಳನ್ನು ಕಾಣಬಹುದು. ನವರಾತ್ರಿ ಹಬ್ಬವನ್ನು ಇಲ್ಲಿ ಅಪಾರ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ನೀವು ಕಾಲಡಿಯಲ್ಲಿ ನಿಮ್ಮ ರಜಾದಿನವನ್ನು ಕಳೆಯುವುದಿದ್ದಲ್ಲಿ, ಈ ಸ್ಥಳಕ್ಕೆ ಒಮ್ಮೆ ಭೇಟಿಕೊಡಿ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri