Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು » ಮಹಾದೇವ ದೇವಾಲಯ

ಮಹಾದೇವ ದೇವಾಲಯ, ಕಾಲಡಿ

1

ತಿರುವನಿಕುಲಂ ಮಹಾದೇವ ದೇವಾಲಯವು ಎರ್ನಾಕುಲಂ ಜಿಲ್ಲೆಯಲ್ಲಿರುವ ಕಾಲಡಿಗೆ ಸಮೀಪದಲ್ಲಿರುವ ದಕ್ಷಿಣ ಅಲುವದಲ್ಲಿ ನೆಲೆಗೊಂಡಿದೆ. ಇಲ್ಲಿ ಪ್ರಮುಖವಾಗಿ ಶಿವನನ್ನು ಪೂಜಿಸಲಾಗುತ್ತದೆ. ಅಲ್ಲದೆ ಇಲ್ಲಿ ಪಾರ್ವತಿ ದೇವಿಗಾಗಿ ಪ್ರತ್ಯೇಕ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಗಣಪತಿ, ಅಯ್ಯಪ್ಪ ಮತ್ತು ವಿಷ್ಣುವಿನ ಸಣ್ಣ ಸಣ್ಣ ದೇಗುಲಗಳನ್ನು ಹೊಂದಿದೆ. ಈ ದೇವಾಲಯದ ಗರ್ಭಗುಡಿಯು ವರ್ಷದಲ್ಲಿ ಕೇವಲ ಹನ್ನೆರಡು ದಿನ ಮಾತ್ರ ತೆರೆದಿರುತ್ತದೆ. ತಿರುವತಿರ ಉತ್ಸವ ಎಂದು ಕರೆಯಲ್ಪಡುವ ಉತ್ಸವದ ಸಂದರ್ಭದಲ್ಲಿ ಪೂಜೆ ಮತ್ತು ಪ್ರಾರ್ಥನೆಗಳ ಸಲುವಾಗಿ ಈ ದೇವಾಲಯವನ್ನು ತೆರೆಯಲಾಗುತ್ತದೆ. ಈ ಹನ್ನೆರಡು ದಿನಗಳನ್ನು ಭಕ್ತಾಧಿಗಳು ಅತ್ಯಂತ ಪವಿತ್ರ ದಿನಗಳೆಂದು ಪರಿಗಣಿಸುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun