ಕಬಿನಿ ಅರಣ್ಯಪ್ರದೇಶದ ನಕ್ಷೆಯಲ್ಲಿ ಅಪರೂಪದ ಗಿಡ-ಮರಗಳು, ಪ್ರಾಣಿ ಸಂಕುಲಗಳು ಜೀವಿಸುತ್ತವೆ. ಪ್ರವಾಸಿಗರು ಜೀಪ್ ಸಫಾರಿ ಮೂಲಕವೂ ಇಲ್ಲಿನ ಪ್ರಕೃತಿಯ ಸೊಬಗನ್ನು ಪ್ರವಾಸಿಗರು ಕಾಣಬಹುದು. ಇಲ್ಲಿರುವ ಪ್ರವಾಸ ಆಯೋಜಕರು ಕಬಿನಿಯ ವಿಶಾಲವಾದ ಹಸಿರಿನ ಮೈದಾನದಲ್ಲಿ ನಡೆದಾಡುವ ವಿಶಿಷ್ಟ ಸೌಲಭ್ಯವನ್ನು ಪ್ರವಾಸಿಗರಿಗೆ ಒದಗಿಸುತ್ತಾರೆ.ಇಲ್ಲಿನ ಹವಾಮಾನ ವರ್ಷವಿಡೀ ಆಹ್ಲಾದಕರದಿಂದ ಕೂಡಿರುತ್ತದೆ. ಇಲ್ಲಿನ ಅರಣ್ಯ ಸಫಾರಿಯನ್ನು ಪ್ರವಾಸಿಗರು ತಮಗೆ ಅನುಕೂಲ ಯಾವುದಾದರೂ ಸಮಯದಲ್ಲಿ ಮಾಡಬಹುದು. ಕಬಿನಿಗೆ ಬರುವ ಪ್ರವಾಸಿಗರು ಕಬಿನಿ ನದಿ ಹುಟ್ಟುವ ಕೇರಳದ ವಯನಾಡ್ ಜಿಲ್ಲೆಯ ಪ್ರದೇಶಕ್ಕೆ ಭೇಟಿ ನೀಡಿಮಾನಂತವಾಡಿ ಮತ್ತು ಪನಮಾರಮ್ ನದಿಗಳೊಂದಿಗೆ ಹರಿಯುವುದನ್ನು ವೀಕ್ಷಿಸಬಹುದು.