Search
  • Follow NativePlanet
Share
ಮುಖಪುಟ » ಸ್ಥಳಗಳು » ಕಬಿನಿ » ಆಕರ್ಷಣೆಗಳು » ಆನೆ ಸಫಾರಿ

ಆನೆ ಸಫಾರಿ, ಕಬಿನಿ

3

ಕಬಿನಿ ಬಳಿ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ವಾಹನಗಳು ಹೋಗಲು ಯಾವುದೇ ಸಮಪರ್ಕ ರಸ್ತೆ ಇಲ್ಲವಾದ್ದರಿಂದ ಪ್ರವಾಸಿಗರು ಇಲ್ಲಿ ಆನೆ ಸವಾರಿ ಮಾಡುತ್ತ ಅರಣ್ಯದಲ್ಲಿ ಸಫಾರಿ ಮಾಡಬಹುದು.  ಆನೆ ಸವಾರಿ ಖುಷಿಯೊಂದಿಗೆ ಅರಣ್ಯದಲ್ಲಿನ ಪ್ರಾಣಿ ಸಂಕುಲ, ವಿವಿಧ ಗಿಡಮರಗಳ ಪ್ರಕೃತಿಯ ಸೌಂದರ್ಯ ನೋಡುತ್ತ ಸಫಾರಿ ಮಾಡುವುದು ಪ್ರವಾಸಿಗರಿಗೆ ಅತಿ ಹೆಚ್ಚಿನ ಸಂತೋಷವೆನಿಸುವುದರಲ್ಲಿ ಸಂಶಯವೇ ಇಲ್ಲ. ಆನೆ ಸವಾರಿಯನ್ನು ಇಡೀ ಕುಟುಂಬ ಸಮೇತ ಮಾಡಬಹುದಾದಂತ ಸೌಲಭ್ಯ ಇಲ್ಲಿದೆ. ಅಲ್ಲದೇ ಇಲ್ಲಿನ ಆನೆಗಳನ್ನು ಸವಾರಿ ಮಾಡುವಾಗ ಹಿಂದೆ ಬರೀ ರಾಜ- ಮಹಾರಾಜರಷ್ಟೇ ಆನೆ ಸವಾರಿ ಮಾಡುತ್ತಿದ್ದ ನೆನಪು ಮನಸಿಗೆ ಮುದ ನೀಡುತ್ತದೆ. ಸಫಾರಿಗೆ ಕರೆದೊಯ್ಯುವ ಆನೆಯ ಬೆನ್ನ ಮೇಲೆ ಮೆತ್ತನೆ ಹಾಸಿಗೆ ಹಾಸಲಾಗಿರುತ್ತದೆ. ಅಲ್ಲದೇ ಪ್ರವಾಸಿಗರು ಗಟ್ಟಿಯಾಗಿ ಹಿಡಿದುಕೊಳ್ಳು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇದರಿಂದ ಪ್ರವಾಸಿಗರು ಧೈರ್ಯದಿಂದ ಮೆಲ್ಲನೆಯ ನಡೆಯುವ ಆನೆ ಸವಾರಿ ಮಾಡುತ್ತ ಸಫಾರಿ ಆನಂದಿಸಬಹುದು. ಪ್ರವಾಸಿಗರು ಆನೆ ಸವಾರಿ ಮಾಡಲು ಹತ್ತುವ ಆನೆಗೆ ಮೆತ್ತನೆಯ ವಿಶಿಷ್ಟವಾದ ಹಾಸಿಗೆಯನ್ನು ಆನೆಯ ಬೆನ್ನ ಮೇಲೆ ಹಾಸಲಾಗಿರುತ್ತದೆ. ಅದರೊಂದಿಗೆ ರಕ್ಷಣೆಗೆಂದು ವಿಶಿಷ್ಟ ಹಗ್ಗವನ್ನು ನೀಡಲಾಗಿರುತ್ತದೆ. ಕಬಿನಿ ಅರಣ್ಯ ಪ್ರದೇಶಕ್ಕೆ ಬರುವ ಪ್ರವಾಸಿಗರು ಆನೆ ಸಫಾರಿ ಮಾಡಿ ಇಲ್ಲಿ ಅನೇಕ ಹೆಚ್ಚಿನ ವಿಶೇಷತೆಗಳನ್ನು ಕಂಡುಕೊಳ್ಳಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun