ನರಸಿಂಹ ಮೆಹ್ತಾ ನೋ ಕೊರೋ ನರಸಿಂಹ ಮೆಹ್ತಾ ನೋ ಕೊರೋ 15 ನೇ ಶತಮಾನದಲ್ಲಿ ಮಹಾನ್ ಕವಿ, ಸುಧಾರಕ ನರಸಿಂಹ ಮೆಹ್ತಾ ಸಭೆಯನ್ನು ನಡೆಸಲು ಬಳಸುತ್ತಿದ್ದ ಸ್ಥಳ. ಕೃಷ್ಣನು ತನ್ನ ಪ್ರಿಯ ಭಕ್ತ ನರಸಿಂಹ ಮೆಹ್ತಾ ನಿಗೋಸ್ಕರ ಇಲ್ಲಿ ಕಾರ್ಯಕ್ರ್ಮಗಳನ್ನು ಆಯೋಜಿಸುತ್ತಿದ್ದ ಎಂದು ಕೂಡ ಹೇಳಲಾಗುತ್ತದೆ.