ಜುನಾಗಡ್ ನ ದಾಮೋದರ ಕುಂಡದ ಉತ್ತರದಲ್ಲಿರುವ ಅಶ್ವತಾಮ ಬೆಟ್ಟದ ಹತ್ತಿರದಲ್ಲಿ ಈ ದಾಮೋದರ ದೇವಾಲಯವಿದೆ. ಈ ದೇವಸ್ಥಾನವನ್ನು ಕೃಷ್ಣನ ಮೊಮ್ಮಗ ವಜ್ರನಾಭ ಕಟ್ಟಿದನು ಎನ್ನಲಾಗುತ್ತದೆ.