Search
  • Follow NativePlanet
Share
ಮುಖಪುಟ » ಸ್ಥಳಗಳು » ಜುಬ್ಬಲ್ » ಆಕರ್ಷಣೆಗಳು » ಸೀಮಾ

ಸೀಮಾ, ಜುಬ್ಬಲ್

1

ಹಿಮಾಚಲ ಪ್ರದೇಶದ ರಮಣೀಯ ತಾಣಗಳ ಪೈಕಿ ಒಂದಾದ ಸೀಮಾ ಪಬ್ಬಾರ್ ನದಿ ದಂಡೆಯ ಮೇಲಿದೆ. ಇಲ್ಲಿನ ಸುಂದರ ಪ್ರಾಕೃತಿಕ ದೃಶ್ಯಾವಳಿಗಳು ಪ್ರವಾಸಿಗರನ್ನು ಚುಂಬಕದೋಪಾದಿಯಲ್ಲಿ ತನ್ನತ್ತ ಸೆಳೆಯುತ್ತದೆ. ಛಾಯಾಗ್ರಹಣದಲ್ಲಿ ಆಸಕ್ತಿಯುಳ್ಳವರು ನೀವಾಗಿದ್ದರೆ ನಿಮಗೆ ಈ ಪ್ರದೇಶ ಸ್ವರ್ಗಸಮಾನವಾದದ್ದು. ವಿವಿಧ ಕೋನಗಳಲ್ಲಿ ಹಿಮಾಲಯದ ನೋಟವನ್ನು ಸೆರೆಹಿಡಿಯುವ ವಿಫುಲವಾದ ಅವಕಾಶ ಇಲ್ಲಿದೆ. ರೋಹು ನಗರದ ಸಮೀಪದಲ್ಲಿರುವ ಈ ಪ್ರದೇಶ ಕಾಮನಬಿಲ್ಲು ಹಾಗೂ ತನ್ನಲ್ಲಿರುವ ಪುಟ್ಟ ಪುಟ್ಟ ನೈಸರ್ಗಿಕ ಝರಿಗಳಿಗಾಗಿಯೂ ಹೆಸರಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City