Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಲಚಿತ್ ಬೊರಫುಕನ್ ಮೈದಾಮ್

ಲಚಿತ್ ಬೊರಫುಕನ್ ಮೈದಾಮ್, ಜೋರ್ಹತ್

2

ಲಚಿತ್ ಬೊರಫುಕನ್ ಅಹೋಮ್ ನ ಶ್ರೇಷ್ಠ ಜನರಲ್ ಆಗಿದ್ದ ಮತ್ತು ಆತನ ನೆನಪಿನಲ್ಲೇ ಭವ್ಯವಾದ ಲಚಿತ್ ಬೊರಫುಕನ್ ಮೈದಾಮ್ ನ್ನು ನಿರ್ಮಿಸಲಾಗಿದೆ. 16ನೇ ಶತಮಾನದಲ್ಲಿ ಮುಘಲ್ ಸೇನೆಯ ವಿರುದ್ಧ ಗೆಲುವು ಸಾಧಿಸಿದ್ದ ಅಹೋಮ್ ನ ಯೋಧರ ನೆನಪಿಗಾಗಿ ಲಚಿತ್ ಬೊರಫುಕನ್ ಮೈದಾಮ್ ನ್ನು ನಿರ್ಮಿಸಲಾಗಿದೆ.

1672ರಲ್ಲಿ ಸರೈಘಾಟ್ ನಲ್ಲಿ ಮುಘಲರ ವಿರುದ್ಧ ಲಚಿತ್ ಬೊರಫುಕನ್ ದಿಟ್ಟೆದೆಯಿಂದ ಹೋರಾಡಿ ಗೆಲುವು ಪಡೆದಿದ್ದರು. ಯುದ್ಧ ಗೆದ್ದ ವರ್ಷದ ಬಳಿಕ ಅವರು ಮೃತಪಟ್ಟ ಕಾರಣ ಈ ಮೈದಾಮ್ ನ್ನು ನಿರ್ಮಿಸಲಾಗಿದೆ. ಲಚಿತ್ ಬೊರಫುಕನ್ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿ ಸ್ವರ್ಗದೇವೊ ಉದಯಾಧಿತ್ಯ ಸಿಂಘ್ ಈ ಮೈದಾಮ್ ನ್ನು ನಿರ್ಮಿಸಿದರು.

ಮೆಲೆಂಗ್ ಹುಲುಂಗಪರ್ ನ ಗೊಹೈನ್ ಗಾವ್ ನಲ್ಲಿ ಈ ಮೈದಾಮ್ ಇದೆ ಮತ್ತು ಇದು ಗಿಬ್ಬನ್ ವನ್ಯಜೀವಿ ಅಭಯಾರಣ್ಯದಿಂದ 8 ಕಿ.ಮೀ. ದೂರದಲ್ಲಿದೆ. ಲಚಿತ್ ಬೊರಫುಕನ್ ಮೈದಾಮ್ ಗೆ ಭೇಟಿ ನೀಡಿದಾ ಅಹೋಮ್ ಆಡಳಿತದ ವೈಭವದ ದಿನಗಳ ನೆನಪುಗಳು ಮರುಕಳಿಸಿದಂತಾಗುತ್ತದೆ. ಒಳ್ಳೆಯ ಬಣ್ಣದಿಂದ ಅಲಂಕೃತವಾಗಿರುವ ಈ ಮೈದಾಮ್ ಅಹೋಮ್ ಆಡಳಿತವನ್ನು ಸ್ಮರಣೀಯವಾಗಿಸಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri