Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಬಿಲ್ವೇಶ್ವರ ಶಿವ ಮಂದಿರ

ಬಿಲ್ವೇಶ್ವರ ಶಿವ ಮಂದಿರ, ಜೋರ್ಹತ್

1

ಜೋರ್ಹತ್ ನಗರದ ಹೊರವಲಯದಲ್ಲಿರುವ ಮತ್ತೊಂದು ಪ್ರವಾಸಿ ಆಕರ್ಷಣೀಯ ಕೇಂದ್ರವೇ ಬಿಲ್ವೇಶ್ವರ ಶಿವ ಮಂದಿರ. ಜಿಲ್ಲೆಯ ಉತ್ತರ ಭಾಗದಲ್ಲಿರುವ ಸೌಥ್ ಟ್ರಂಕ್ ರೋಡ್ ನಲ್ಲಿ ಈ ಮಂದಿರವಿದೆ. ರಾಷ್ಟ್ರೀಯ ಹೆದ್ದಾರಿ 37ರ ಸಮೀಪವಿರುವ ಈ ಮಂದಿರ ಜೋರ್ಹತ್ ನಗರದಿಂದ ನಿಂದ 35 ಕಿ.ಮೀ. ದೂರದಲ್ಲಿದೆ. ಸಾವಿರಾರು ಮಂದಿ ಸ್ಥಳೀಯರು ಹಾಗೂ ಪ್ರವಾಸಿಗರು ಪ್ರತೀ ವರ್ಷ ಮಂದಿರಕ್ಕೆ ಭೇಟಿ ನೀಡುತ್ತಾರೆ.

ರುಸಿನಾಥ್ ಬುರ್ಗೊಹೈನ್ ನಿರ್ಮಿಸಿರುವ ಪವಿತ್ರ ಕೊಳವು ಈ ಮಂದಿರದಲ್ಲಿದೆ. ಕೊಳವು ಮಂದಿರದ ಸೌಂದರ್ಯಕ್ಕೆ ಮೆರಗು ನೀಡುತ್ತಿದ್ದು, ಇದು ಸ್ಥಳೀಯರ ಪ್ರಾರ್ಥನೆಯ ಅತೀ ದೊಡ್ಡ ಸ್ಥಳವಾಗಿದೆ. ಅಹೋಮ್ ರಾಜಾಡಳಿತದ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಈ ಮಂದಿರವು ಬೆಳಕು ಚೆಲ್ಲುತ್ತದೆ. ಅಹೋಮ್ ರಾಜಾಡಳಿತದ ವೇಳೆ ನಿರ್ಮಾಣಗೊಂಡಿರುವ ಇತರ ಕೆಲವು ಧಾರ್ಮಿಕ ಕಟ್ಟಡಗಳಂತೆ ಈ ಮಂದಿರದ ವಾಸ್ತುಶಿಲ್ಪವಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun